ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿಫರೆಂಟ್ ಆಗಿ ಮಾಡಿ ಹೈದರಾಬಾದಿ ರೈಸ್.. ಇಲ್ಲಿದೆ ಸಿಂಪಲ್ ರೆಸಿಪಿ

ಇದು ಹೈದರಾಬಾದಿ ಸಖತ್ ಪಾಪುಲರ್ ಅಡುಗೆ. ಇದು ಮಾಡೋದು ತುಂಬಾ ಸಿಂಪಲ್.. ಇಲ್ಲಿದೆ ನೋಡಿ ರೆಸಿಪಿ

ಬೇಕಾಗುವ ಪದಾರ್ಥಗಳು:
ಬಾಸ್ಮತಿ ಅಕ್ಕಿ
ಚಕ್ಕೆ, ಲವಂಗ
ಜೀರಿಗೆ
ಕರಿಮೆಣಸು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನ ಕಾಯಿ
ಉಪ್ಪು
ಕೊತ್ತಂಬರಿ
ತುಪ್ಪ
ನೀರು
ಗರಂ ಮಸಾಲಾ

ಮಾಡುವ ವಿಧಾನ:

  • ಒಂದು ಕುಕ್ಕರ್ ನಲ್ಲಿ ತುಪ್ಪ, ಚಕ್ಕೆ, ಲವಂಗ, ಜೀರಿಗೆ, ಕರಿಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ನಂತರ ಅದಕ್ಕೆ ಈರುಳ್ಳಿ ಹಾಕಿ ಕಂದುಬಣ್ಣಕ್ಕೆ ತಿರುಗುವ ವರೆಗೂ ಫ್ರೈ ಮಾಡಿ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕೊತ್ತಂಬರಿ ಹಾಕಿ.
  • ಬಳಿಕ ಅದಕ್ಕೆ ತೊಳೆದಿರುವ ಅಕ್ಕಿ, ಉಪ್ಪು, ಗರಂ ಮಸಾಲಾ ಹಾಕಿ ಕುಕ್ಕರ್ ಕೂಗಿಸಿದರೆ ಸಿದ್ಧವಾಗಲಿದೆ ಟೇಸ್ಟಿ ಹೈದರಾಬಾದಿ ರೈಸ್

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss