Saturday, July 2, 2022

Latest Posts

ತುಂಬಾ ಸಿಂಪಲ್ ಆಗಿ ಮಾಡಿ ನೀರ್ ದೋಸೆ: ಇಲ್ಲಿದೆ ರೆಸಿಪಿ

ಮಕ್ಕಳಿಗೆ ಇಷ್ಟವಾಗುವ ತೆಳುವಾದ ನೀರ್ ದೋಸೆ ಕೊಡಿ.. ಮಾಡೋದು ತುಂಬಾ ಈಸಿ.. ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಬೇಕಾಗಿರುವ ಪದಾರ್ಥಗಳು:

ಅಕ್ಕಿ 1ಕಪ್
ಕಾಯಿ ತುರಿ ಅರ್ಧ ಕಪ್
ಉಪ್ಪು (ರುಚಿಗೆ)
ನೀರು (2.5 ಕಪ್)

ಮಾಡುವ ವಿಧಾನ:

ಮೊದಲಿಗೆ ಅಕ್ಕಿಯನ್ನು 5-6 ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಿ.
ನಂತರ ಅದರಲ್ಲಿನ ನೀರನ್ನು ತೆಗೆದು ಅಕ್ಕಿಯನ್ನು ಮುಕ್ಸಿಗೆ ಹಾಕಿ. ಇದರ ಜೊತೆಗೆ ಅರ್ಧ ಕಪ್ ತೆಂಗಿನಕಾಯಿಯನ್ನು ಹಾಕಿ ರುಬ್ಬಿಕೊಳ್ಳಿ.
ಬಳಿಕ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ತೆಳುವಾರ ಹದಕ್ಕೆ ಬರುವಂತೆ ನೀರು ಹಾಕಿ ಮಿಶ್ರಣ ಮಾಡಿ. ತವಾದ ಮೇಲೆ ತೆಳುವಾಗಿ ದೋಸೆ ಹಿಟ್ಟನ್ನು ಹಾಕಿ ಒಂದು ಕಡೆ ಬೇಯಿಸಿದರೆ ಸಾಕು.. ನೀರ್ ದೋಸೆ ಸವಿಯಲು ಸಿದ್ಧ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss