ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಂಟಲು ನೋವು, ಶೀತಕ್ಕೆ ಈ ಸಿಂಪಲ್ ಸಾರು ಮಾಡಿ ಸೇವಿಸಿ: ಇಲ್ಲಿದೆ ಸಖತ್ ರೆಸಿಪಿ

ಸಾಂಕ್ರಾಮಿಕ ರೋಗಗಳಿಗೆ ಮನೆಯಲ್ಲಿರುವ ಮಸಾಲಾ ಪದಾರ್ಥಗಳೇ ಔಷಧಿಗಳಿದಂತೆ. ಹಾಗಿದ್ದರೆ ಈ ಸಿಂಪಲ್ ಮೆಣಸು ಸಾರು ಟ್ರೈ ಮಾಡಿ

ಬೇಕಾಗಿರುವ ಪದಾರ್ಥಗಳು

ಕರಿಮೆಣಸು
ತುಪ್ಪ
ಹುಣಸೆ ಹಣ್ಣು
ಬೆಲ್ಲ
ಸಾಸಿವೆ
ಉಪ್ಪು
ಮೆಣಸಿನ ಪುಡಿ(ಮೆಂತ್ಯೆ ಮಿಶ್ರಿತ)

ಮಾಡುವ ವಿಧಾನ:

  • ಮೊದಲಿಗೆ ಒಂದು ಬಾಣಲಿಯಲ್ಲಿ ತುಪ್ಪ ಹಾಕಿ ಅದಕ್ಕೆ ಕರಿಮೆಣಸು ಪುಡಿ ಮಾಡಿ ಫ್ರೈ ಮಾಡಿಕೊಳ್ಳಿ
  • ನಂತರ ಒಂದು ಪಾತ್ರೆಯಲ್ಲಿ ತುಪ್ಪ, ಸಾಸಿವೆ ಹಾಗೂ ಸಿದ್ಧವಾಗಿರುವ ಜೀರಿಗೆ ಫ್ರೈ ಹಾಕಿ ಅದಕ್ಕೆ ಹುಣಸೆ ರಸ ಹಾಕಿ ಕುದಿಸಿಕೊಳ್ಳಿ.
  • ನಂತರ ಅದಕ್ಕೆ ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಅನ್ನದ ಜೊತೆ ಮೆಣಸಿನ ಸಾರು ಸವಿಯಲು ಸಿದ್ಧ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss