spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾವಾಗಲೂ ಕಾಯಿ ಚಟ್ನಿ ಮಾಡ್ತೀರಾ? ಹಾಗಿದ್ದರೆ ಇವತ್ತು ಈ ರೆಸಿಪಿ ಟ್ರೈ ಮಾಡಿ

- Advertisement -Nitte

ದೊಡ್ಡಪತ್ರೆ ಎಲೆಯನ್ನು ಹಾಗೇ ಸೇವಿಸುವುದು ಕಷ್ಟ. ಹಾಗಾಗಿ ಇದರ ಚಟ್ನಿ ಮಾಡಿಕೊಂಡು ಸೇವಿಸಿ. ಈ ಚಟ್ನಿ ದೋಸೆಗೂ ಸೈ, ಅನಕ್ಕೂ ಸೂಪರ್.. ದೊಡ್ಡಪತ್ರೆ ಚಟ್ನಿ ಹೇಗೆ ಮಾಡುವುದು ಇಲ್ಲಿದೆ ನೋಡಿ…

ಬೇಕಾಗುವ ಸಾಮಗ್ರಿ:

ದೊಡ್ಡಪತ್ರೆ ಎಲೆ
ಕಾಯಿ ತುರಿ
ಎಳ್ಳು
ಉಪ್ಪು
ಎಣ್ಣೆ
ಹುಣಸೆ ಹಣ್ಣು
ಹಸಿ ಮೆಣಸು
ಸಾಸಿವೆ
ಇಂಗು
ಈರುಳ್ಳಿ
ಲಿಂಬು

ಮಾಡುವ ವಿಧಾನ:

  • ಮೊದಲಿಗೆ ಎಣ್ಣೆಯಲ್ಲಿ ದೊಡ್ಡಪತ್ರೆ ಸೊಪ್ಪು, ಹಸಿಮೆಣಸು, ಎಳ್ಳು, ಕಾಳುಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ.
  • ನಂತರ ಹುರಿದುಕೊಂಡಿರುವುದಕ್ಕೆ ಒಂದು ಕಪ್ ಕಾಯಿತುರಿ, ಹುಣಸೆಹಣ್ಣು, ಉಪ್ಪು ಹಾಕಿ ರುಬ್ಬಿಕೊಳ್ಳಿ.
  • ನಂತರ ಅದಕ್ಕೆ ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿ.
  • ನಂತರ ಲಿಂಬು ರಸ ಮತ್ತು ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಮಿಕ್ಸ್ ಮಾಡಿದರೆ ದೊಡ್ಡ ಪತ್ರೆ ಚಟ್ನಿ ರೆಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss