Wednesday, July 6, 2022

Latest Posts

ಕೇವಲ 10 ನಿಮಿಷದಲ್ಲಿ ಮಾಡಬಹುದು ಟೊಮಾಟೋ ಎಗ್‌ ಫ್ರೈ: ಇಲ್ಲಿದೆ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಮೊಟ್ಟೆ
ಟೊಮಾಟೋ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ
ಉಪ್ಪು
ಪೆಪ್ಪರ್‌ ಪೌಡರ್‌

ಮಾಡುವ ವಿಧಾನ

ಮೊದಲು ಮೊಟ್ಟೆಯನ್ನು ತವಾದ ಮೇಲೆ ಹಾಕಿ ಇಡಿ.
ಮತ್ತೊಂದು ತವಾದಲ್ಲಿ ಎಣ್ಣೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಪೆಪ್ಪರ್‌ ಪೌಡರ್‌, ಉಪ್ಪು ಹಾಗೂ ಟೊಮಾಟೋ ಹಾಕಿ ಬೇಯಿಸಿ.
ಕೊನೆಯಲ್ಲಿ ಈ ಮಸಾಲಾಕ್ಕೆ ಎಗ್‌ ಹಾಕಿ ಮಿಕ್ಸ್‌ ಮಾಡಿ ಬ್ರೆಡ್‌ ಜತೆ ಸರ್ವ್‌ ಮಾಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss