spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೋಸೆ ತಿಂದು ಬೋರ್ ಆಗಿದ್ರೆ ಈ ಬ್ರೆಡ್ ಉತ್ತಪ್ಪಮ್ ಟ್ರೈ ಮಾಡಿ: ಸಿಂಪಲ್ ರೆಸಿಪಿ

- Advertisement -Nitte

ಮಾಮೂಲಿ ದೋಸೆ ತಿಂದು ಬೋರ್ ಆಗಿದ್ರೆ ಇಂದು ಮನೆಯಲ್ಲೇ ಟ್ರೈ ಮಾಡಿ ಬ್ರೆಡ್ ಉತ್ತಪ್ಪಮ್.. ಸಿಂಪಲ್ ರೆಸಿಪಿ

ಬೇಕಾಗಿರುವ ಪದಾರ್ಥಗಳು
ಬ್ರೆಡ್
ರವೆ
ಮೈದಾ
ಮೊಸರು
ಉಪ್ಪು
ಜೀರಿಗೆ
ಕ್ಯಾಪ್ಸಿಕಂ
ಟೊಮಾಟೋ
ಹಸಿಮೆಣಸಿನಕಾಯಿ
ಎಣ್ಣೆ

ಮಾಡುವ ವಿಧಾನ

  • ಮೊದಲಿಗೆ ಬ್ರೆಡ್ ನ ಸೈಡ್ ಗಳನ್ನು ಕಟ್ ಮಾಡಿ ಸಣ್ಣ ಚೂರುಗಳಂತೆ ಮಾಡಿ
  • ನಂತರ ಮಿಕ್ಸಿಗೆ ಬ್ರೆಡ್, ರವೆ, ಮೈದಾ, ಉಪ್ಪು, ಮೊಸರು ಹಾಗೂ ನೀರು ಹಾಕಿ ರುಬ್ಬಿಕೊಂಡು ಬೌಲ್ ಗೆ ಹಾಕಿ.
  • ಬಳಿಕ ಅದಕ್ಕೆ ಜೀರಿಗೆ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಟೊಮಾಟೋ, ಹಸಿಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ.
  • ಕೊನೆಯಲ್ಲಿ ತವಾದ ಮೇಲೆ ಎಣ್ಣೆ ಹಾಕಿ ದೋಸೆಯಂತೆ ಹಿಟ್ಟನ್ನು ಹಾಕಿ, ರೋಸ್ಟ್ ಮಾಡಿದರೆ ಸಿದ್ಧವಾಗಲಿದೆ ರುಚಿಯಾದ ಬ್ರೆಡ್ ಉತ್ತಪ್ಪಮ್.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss