ಚಪಾತಿ, ಇಡ್ಲಿ, ದೋಸೆ ಗೆ ಮಾಮೂಲಿ ಕಾಯಿ ಚ್ನಿ ತಿಂದು ಬೋರ್ ಆಗಿದ್ರೆ ಈ ಸಿಂಪಲ್ ಆದ ಈರುಳ್ಳಿ ಚಟ್ನಿ ಮಾಡಿ ಸೇವಿಸಿ
ಬೇಕಾಗುವ ಪದಾರ್ಥಗಳು:
ಕಾಯಿತುರಿ
ಈರುಳ್ಳಿ
ಹಸಿಮೆಣಸಿನಕಾಯಿ
ಉಪ್ಪು
ಹುಣಸೆಹಣ್ಣು
ಕೊತ್ತಂಬರಿ
ನೀರು
ಎಣ್ಣೆ
ಸಾಸಿವೆ
ಇಂಗು
ಕರಿಬೇವು
ಮಾಡುವ ವಿಧಾನ
- ಮೊದಲಿಗೆ ಬಾಣಲಿಯಲ್ಲಿ ಸ್ವಲ್ಪ ಎಣ್ಣೆ, ಕರಿಬೇವು, ಕಾಯಿ ತುರಿ, ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ
- ನಂತರ ಅದನ್ನು ಮಿಕ್ಸಿ ಜಾರಿಗೆ ಕಾಕಿ, ಇದರ ಜೊತೆಗೆ ಹುಣಸೆ ಹಣ್ಣು, ಇಂಗು, ಈರುಳ್ಳಿ, ಕೊತ್ತಂಬರಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
- ಕೊನೆಯಲ್ಲಿ ಅದಕ್ಕೆ ಸಾಸಿವೆ ಒಗ್ಗರಣೆ ಹಾಕಿದರೆ ಟೇಸ್ಟಿ ಮತ್ತು ಸಿಂಪಲ್ ಈರುಳ್ಳಿ ಚಟ್ನಿ ಸವಿಯಲು ಸಿದ್ಧ