ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲೇ ಮಾಡಿ ಟೇಸ್ಟಿ ಆರೆಂಜ್ ಐಸ್ ಕ್ರೀಂ: ಇಲ್ಲಿದೆ ಸಿಂಪಲ್ ರೆಸಿಪಿ

ಬೇಸಿಗೆಯಲ್ಲಿ ಐಸ್ ಕ್ರೀಂ ತಿನ್ನೋಕೆ ಎಲ್ಲರೂ ಮುಗಿಬೀಳ್ತಾರೆ. ಆದರೆ ಈ ಕೊರೋನಾ ಬಂದು ಯಾವುದೇ ತಂಪು ಪಾನೀಯ, ಆಹಾರ ಸೇವಿಸೋದಕ್ಕೆ ಹೆದರುತ್ತಿದ್ದೇವೆ. ಇನ್ನು ಮುಂದೆ ಹೆದರಿಕೆ ಬೇಡ ಮನೆಯಲ್ಲೇ ಮಾಡಿ ಟೇಸ್ಟಿ ಆರೆಂಜ್ ಐಸ್ ಕ್ರೀಂ..

ಬೇಕಾಗುವ ಪದಾರ್ಥ:
ಆರೆಂಜ್ ರಸ
ಆರೆಂಜ್ ತುಂಡುಗಳು
ಸಕ್ಕರೆ
ಕ್ರೀಂ
ಹಾಲು
ಕಸ್ಟರ್ಡ್ ಪೌಡರ್
ವೆನಿಲಾ ಎಸೆನ್ಸ್
ಬಟರ್ ಸ್ಕಾಚ್ ಸಿರಪ್

ಮಾಡುವ ವಿಧಾನ

  • ಮೊದಲಿಗೆ ಒಂದು ಪಾತ್ರೆಯಲ್ಲಿ ಕಸ್ಟರ್ಡ್ ಪೌಡರ್ ಹಾಗು ಹಾಲು ಹಾಕಿ ಸ್ವಲ್ಪ ಪಾಕದ ಹದ ಬರುವವರೆಗೂ ಕುದಿಸಿ.
  • ಮತ್ತೊಂದು ಪಾತ್ರೆಯಲ್ಲಿ ಹಾಲು ಸಕ್ಕರೆ ಹಾಕಿ ಕುದಿಸಿ, ಅದಕ್ಕೆ ಕಸ್ಟರ್ಡ್ ಮಿಶ್ರಣ ಹಾಕಿ ಕಲಸಿ.. ಗ್ಯಾಸ್ ಆಫ್ ಮಾಡಿ.
  • ನಂತರ ಅದಕ್ಕೆ ವೆನಿಲಾ ಎಸೆನ್ಸ್ ಹಾಗೂ ಆರೆಂಜ್ ರಸ, ಆರೆಂಟ್ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ.. ಚೆನ್ನಾಗಿ ಮಿಕ್ಸ್ ಮಾಡಿ.
  • ಕೊನೆಯಲ್ಲಿ ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಫ್ರೀಜರ್ ನಲ್ಲಿ ಇಡಿ.
  • ಸರ್ವ್ ಮಾಡಿವಾಗ ಐಸ್ ಕ್ರೀಂ ಮೇಲೆ  ಬಟರ್ ಸ್ಕಾಚ್ ಸಿರಪ್ ಹಾಕಿದರೆ ಸಿದ್ಧವಾಗಲಿದೆ ಟೇಸ್ಟಿ ಆರೆಂಜ್ ಐಸ್ ಕ್ರೀಂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss