Monday, July 4, 2022

Latest Posts

ಒಂದೇ ಚಟ್ನಿ ತಿಂದು ಬೋರ್ ಆಗಿದ್ರೆ ಈ ಟೊಮ್ಯಾಟೊ ಚಟ್ನಿ ಟ್ರೈ ಮಾಡಿ..

ರೆಸಿಪಿ: ಟೊಮ್ಯಾಟೊ ಚಟ್ನಿ
ಸಮಯ: 15 ನಿಮಿಷ

ಸಾಮಾಗ್ರಿಗಳು
ಟೊಮ್ಯಾಟೊ
ಒಣಮೆಣಸು
ಈರುಳ್ಳಿ
ಬೆಳ್ಳುಳ್ಳಿ
ಎಣ್ಣೆ
ಕರಿಬೇವು
ಅರಿಶಿಣ
ಜೀರಿಗೆ
ಇಂಗು

ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಜೀರಿಗೆ, ಬೆಳ್ಳುಳ್ಳಿ, ಒಣಮೆಣಸು ಹಾಕಿ.
ನಂತರ ಈರುಳ್ಳಿ, ಟೊಮ್ಯಾಟೊ ಹಾಕಿ.
ಬೆಂದ ನಂತರ ಉಪ್ಪು, ಅರಿಶಿಣ ಹಾಕಿ.
ನಂತರ ಇದನ್ನು ಬೇಯಿಸಿ ಮಿಕ್ಸಿಗೆ ಹಾಕಿ.
ನಂತರ ಮತ್ತೆ ಎಣ್ಣೆ, ಒಣಮೆಣಸು,ಇಂಗು, ಬೆಳ್ಳುಳ್ಳಿ ಹಾಕಿ.
ಇದಕ್ಕೆ ಮಿಕ್ಸಿ ಮಾಡಿದ ಚಟ್ನಿ ಹಾಕಿ ಎರಡು ನಿಮಿಷ ಬಿಟ್ಟು ಆಫ್ ಮಾಡಿದರೆ ಟೊಮ್ಯಾಟೊ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss