ಕೊಲಂಬೊದಲ್ಲಿ ಭಾರತದ ರನ್‌ಗಳ ಸುನಾಮಿ: ಜುರೇಲ್-ಪಡಿಕ್ಕಲ್ ಶತಕದ ಅಬ್ಬರ, 503ಕ್ಕೆ ಡಿಕ್ಲೇರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 500 ರನ್‌ಗಳ ಗಡಿ ದಾಟಿದೆ. ಆರಂಭದಿಂದಲೂ ನಿಯಂತ್ರಣದಲ್ಲಿದ್ದ ಭಾರತದ ಬ್ಯಾಟಿಂಗ್‌ಗೆ ಮಧ್ಯಮ ಕ್ರಮಾಂಕದ ಆಟಗಾರರು ಮತ್ತಷ್ಟು ಬಲ ತುಂಬಿದರು. ಪಡಿಕ್ಕಲ್-ಗಿಲ್ ಅಡಿಪಾಯ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ಹಂತದಲ್ಲಿ ತಂಡದ ಬ್ಯಾಟರ್‌ಗಳು ಉತ್ತಮವಾಗಿ ಆಡಿದ್ದರಿಂದ ದೊಡ್ಡ ಮೊತ್ತದ ನಿರೀಕ್ಷೆ ಮೂಡಿತ್ತು. ದೇವದತ್ ಪಡಿಕ್ಕಲ್ ತಮ್ಮ ಶತಕದ ಮೂಲಕ ತಂಡದ ಸ್ಕೋರ್‌ಬೋರ್ಡ್‌ಗೆ … Continue reading ಕೊಲಂಬೊದಲ್ಲಿ ಭಾರತದ ರನ್‌ಗಳ ಸುನಾಮಿ: ಜುರೇಲ್-ಪಡಿಕ್ಕಲ್ ಶತಕದ ಅಬ್ಬರ, 503ಕ್ಕೆ ಡಿಕ್ಲೇರ್
Copy and paste this URL into your WordPress site to embed
Copy and paste this code into your site to embed