ತುಳಸೀ, ಶುಂಠಿ ಇದ್ದರೆ ಬೊಜ್ಜು ಮಂಗಮಾಯ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹೊಟ್ಟೆಯ ಬೊಜ್ಜು ಮಕ್ಕಳಾದಿಯಾಗಿ ವಯಸ್ಕರ ತನಕ ಇರುವ ದೊಡ್ಡ ಸಮಸ್ಯೆ. ಆಧುನಿಕ ಯುಗದಲ್ಲಿ ಅನಿಯಮಿತ ರೀತಿಯ ಆಹಾರ ಸೇವನೆ, ಆಧುನಿಕ ಶೈಲಿಯ ಅನುಸರಣೆಯಿಂದ ಬರುವ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವಿದೆ. ಅಧಿಕ ಸಿಹಿ, ಕೊಬ್ಬಿನ ಆಹಾರ ಸೇವನೆ, ಸಂಸ್ಕರಿತ ಆಹಾರ ಬಳಕೆ, ಜಂಕ್ ಫುಡ್, ಸಕ್ಕರೆಯುಕ್ತ ಕೃತಹ ಪಾನೀಯ ಬಳಕೆ, ವ್ಯಾಯಾಮರಹಿತ ಜೀವನ ಶೈಲಿಯಿಂದ ಹೆಚ್ಚಾಗಿ ಕೊಬ್ಬು ಶೇಖರಣೆಗೊಳ್ಳುತ್ತದೆ.
ಇನ್ನು ಬೊಜ್ಜು ಎಂದು ಕೊರಗಬೇಡಿ. ಮನೆಯಲ್ಲಿಯೇ ಲಭ್ಯವಿರುವ ಈ ಎರಡು ವಸ್ತುಗಳು ನಿಮ್ಮ ಬೊಜ್ಜನ್ನು ನಿವಾರಿಸುತ್ತದೆ. ನೀರಿಗೆ ಹಸಿ ಶುಂಠಿಯನ್ನು ಜಜ್ಜಿ ಹಾಕಿ ಸರಿಯಾಗಿ ಕುದಿಸಿ. ನಂತರ ತುಳಸೀ ಎಲೆಗಳನ್ನು ಹಾಕಿ ಮತ್ತೊಂದು ಕುದಿ ಬರಿಸಬೇಕು. ತಣ್ಣಗಾದ ಬಳಿಕ ಈ ಮಿಶ್ರಣವನ್ನು ಸೋಸಿ ನಿಂಬೇರಸ ಮತ್ತು ಜೇನು ಸೇರಿಸಿ ಸೇವಿಸಿ . ಪ್ರತಿನಿತ್ಯ ಒಂದರಿಂದ ಎರಡು ಬಾರಿ ಇದನ್ನು ಸೇವಿಸಿದರೆ ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!