ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಮಕೂರು ಜಿಲ್ಲೆಯಲ್ಲಿ 1754 ಮಂದಿಗೆ ಪಾಸಿಟಿವ್, 1721 ಮಂದಿ ಗುಣಮುಖ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ತುಮಕೂರು:

ತುಮಕೂರು ಜಿಲ್ಲೆಯಲ್ಲಿ ಮೇ18ರಂದು 1721 ಮಂದಿ ಗುಣಮುಖರಾಗಿದ್ದು. 1754 ಮಂದಿಗೆ ಪಾಸಿಟೀವ್ ಆಗಿದೆ. ಇಂದು 15ಮಂದಿ ಮೃತರಾಗಿದ್ದು. ಇದುವರೆಗೆ 771 ಮಂದಿ ಮೃತರಾಗಿದ್ದಾರೆ ಎಂದು ಡಿ.ಹೆಚ್ ಓ.ಡಾ.ನಾಗೇಂದ್ರಪ್ಪ ತಿಳಿ ಸಿದ್ದಾರೆ.
ಇದುವರೆಗೆ 62447 ಮಂದಿ ಗುಣಮುಖರಾಗಿದ್ದು. 17790ಸಕ್ರಿಯ. 81008 ಖಚಿತ ಪ್ರಕರಣಗಳಿ ವೆ.130ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೆ.
ಇಂದು ತುಮಕೂರಿನಲ್ಲಿ 395,ಚಿನಾಹಳ್ಳಿಯಲ್ಲಿ 126,ಗುಬ್ಬಿಯಲ್ಲಿ324,ಕೊರಟಗೆರೆಯಲ್ಲಿ 129,ಕುಣಿಗಲ್ಲಿನಲ್ಲಿ 62,ಮಧುಗಿರಿಯಲ್ಲಿ 129,ಪಾವಗಡದಲ್ಲಿ 162,,ಶಿರಾದಲ್ಲಿ214,ತಿಪಟೂರಿನಲ್ಲಿ71,ತುರುವೇಕೆರೆಯಲ್ಲಿ 142ಪಾಸಿಟೀವ್ ಪ್ರಕರಣಗಳು ಆಗಿವೆ.
ಇಂದು ಮೃತರಾದವರು::;ಒಟ್ಟು –15,ತುಮಕೂರು-‘8,ಕೊರಟಗೆರೆ –3, ಉಳಿದಂತೆ -ಪಾವಗಡದಲ್ಲಿ,1,ಕುಣಿಗಲ್ -1,ತಿಪಟೂರು –1,ಮಧುಗಿರಿ –1,, ಮೃತರಾಗಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss