ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..
ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಇಂದು( ಮೇ6 ) 1141 ಮಂದಿ ಗುಣಮುಖರಾಗಿದ್ದು. 1765ಮಂದಿಗೆ ಕೊರೋನಾ ದೃಢಪಟ್ಟಿದ್ದು, ಹನ್ನೆರಡು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್.ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ 40258 ಮಂದಿ ಗುಣಮುಖರಾಗಿದ್ದು, 15363ಸಕ್ರಿಯ ಪ್ರಕರಣಗಳಿವೆ, 56244ಖಚಿತ ಪ್ರಕರಣಗಳಿವೆ, 143ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ, ಇದುವರೆಗೆ 593 ಮಂದಿ ನಿಧನರಾಗಿದ್ದಾರೆ.
ಇಂದು ತುಮಕೂರಿನಲ್ಲಿ09, ಚಿ.ನಾ.ಹಳ್ಳಿಯಲ್ಲಿ 51,ಗುಬ್ಬಿಯಲ್ಲಿ50,ಕುಣಿಗಲ್ಲಿನಲ್ಲಿ ಕೊರಟಗೆರೆ ಯಲ್ಲಿ 44,ಕುಣಿಗಲ್ಲಿನಲ್ಲಿ 186,
ಮಧುಗಿರಿಯಲ್ಲಿ156 ಪಾವಗಡದಲ್ಲಿ83,ಶಿರಾದಲ್ಲಿ 320,ತಿಪಟೂರಿನಲ್ಲಿ 9, ತುರುವೇಕೆರೆಯಲ್ಲಿ 57 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
ಇಂದು ತುಮಕೂರಿನಲ್ಲಿ ಆರು ಮಂದಿ, ಪಾವಗಡದಲ್ಲಿ, ಕೊರಟಗೆರೆ, ತಿಪಟೂರು, ಮಧುಗಿರಿ ಮತ್ತು ಶಿರಾದಲ್ಲಿ ತಲಾ ಒಬ್ಬರು
ಮೃತರಾಗಿದ್ದಾರೆ.