ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಮಕೂರು ಜಿಲ್ಲೆಯಲ್ಲಿ 208 ಮಂದಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ವರದಿ, ತುಮಕೂರು:

ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಮಿತಿ ಮೀರಿ ಹೆಚ್ಚಳವಾಗುತ್ತಿರುವುದು ಆತಂಕದ ವಿಷಯವಾಗಿದೆ.ಇಂದು ಒಂದೇ ದಿನ 208 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಇಂದು 161 ಮಂದಿ ಗುಣಮುಖರಾಗಿದ್ದು. ಇದುವರೆಗೆ 25472ಮಂದಿ ಗುಣಮುಖರಾಗಿದ್ದಾರೆ. 1383ಸಕ್ರಿಯ. 27322ಖಚಿತ ಪ್ರಕರಣಗಳು ಇವೆ.ಇದುವರೆಗೆ 467ಮಂದಿ ಮೃತರಾಗಿದ್ದಾರೆ. 13ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ.
ಇಂದು ತುಮಕೂರಿನಲ್ಲಿ 108,ತಿಪಟೂರಿನಲ್ಲಿ 28,ಗುಬ್ಬಿಯಲ್ಲಿ19,ಚಿ.ನಾ.ಹಳ್ಳಿ ಯಲ್ಲಿ 16,ಕೊರಟಗೆರೆಯಲ್ಲಿ 7,ಕುಣಿಗಲ್ ನಲ್ಲಿ 4,ಮಧುಗಿರಿಯಲ್ಲಿ 2,ಪಾವಗಡದಲ್ಲಿ 10,ಶಿರಾದಲ್ಲಿ 6,ತುರುವೇಕೆರೆಯಲ್ಲಿ 8 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss