ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಇಂದು( ಮೇ4 ) 1549ಮಂದಿ ಗುಣಮುಖರಾಗಿದ್ದು. 1729ಮಂದಿಗೆ ಕೊರೊನ ದೃಡಪಟ್ಟಿದ್ದು, ಹದಿನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ 37627ಮಂದಿ ಗುಣಮುಖರಾಗಿದ್ದು. 14063ಸಕ್ರಿಯ ಪ್ರಕರಣಗಳಿವೆ.52258 ಖಚಿತ ಪ್ರಕರಣಗಳಿವೆ.108ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ. ಇದುವರೆಗೆ 568ಮಂದಿ ನಿಧನರಾಗಿದ್ದಾರೆ.
ಇಂದು ತುಮಕೂರಿನಲ್ಲಿ 461,ಚಿ.ನಾ.ಹಳ್ಳಿಯಲ್ಲಿ 11,ಗುಬ್ಬಿಯಲ್ಲಿ215,ಕುಣಿಗಲ್ಲಿನಲ್ಲಿ 223ಕೊರಟಗೆರೆ ಯಲ್ಲಿ 222,ಮಧುಗಿರಿಯಲ್ಲಿ 232,ಪಾವಗಡದಲ್ಲಿ77,ಶಿರಾದಲ್ಲಿ 215,ತಿಪಟೂರಿನಲ್ಲಿ 18ತುರುವೇಕೆರೆಯಲ್ಲಿ 55 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
ಇಂದು ತುಮಕೂರಿನಲ್ಲಿ ಏಳು, ಪಾವಗಡದಲ್ಲಿ ಒಬ್ಬರು, ಮಧುಗಿರಿ ಒಬ್ಬರು, ಕುಣಿಗಲ್ಲಿನಲ್ಲಿ ಇಬ್ಬರು, ಗುಬ್ಬಿಯಲ್ಲಿ ಒಬ್ಬರು, ಶಿರಾ ಇಬ್ಬರು ಮೃತರಾಗಿದ್ದಾರೆ.