ರೇಣುಕಾಸ್ವಾಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌, ಬರೋಬ್ಬರಿ 8 ಮಂದಿ ‘ಐ ವಿಟ್ನೆಸ್‌’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದ್ದು ಬರೋಬ್ಬರಿ 8 ಮಂದಿ ‘ಐ ವಿಟ್ನೆಸ್‌’ಗಳಿರುವ ವಿಷಯ ಬೆಳಕಿಗೆ ಬಂದಿದೆ.

ಪೊಲೀಸರು ಕೇಸ್‌ನ್ನು ಗಂಭೀರವಾಗಿ ಪರಿಗಣಿಸಿ ಒಂದೊಂದು ಕ್ಲೂವನ್ನು ಬಿಡದಂತೆ ಹುಡುಕುತ್ತಿದ್ದು,  ಬರೋಬ್ಬರಿ 180 ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಇದರ ಜೊತೆಗೆ ಮರ್ಡರ್‌ಗೆ ಒಂದಲ್ಲ, ಎರಡಲ್ಲ 8 ಮಂದಿ ಐ ವಿಟ್ನೆಸ್ ಇದ್ದಾರೆ ಅನ್ನೋ ರೋಚಕ ಮಾಹಿತಿ ಲಭ್ಯವಾಗಿದೆ.

ಇದರಲ್ಲಿ ಕೊಲೆನಡೆದ ಪಟ್ಟಣಗೆರೆ ಶೆಡ್‌ನ ಸೆಕ್ಯುರಿಟಿ ಕೂಡ ಇದ್ದಾರೆ. ಇವರು ಜಡ್ಜ್‌ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ. ಒಂದು ಬಾರಿ ದಾಖಲಿಸಿದ ಹೇಳಿಕೆಯನ್ನು ತಿರುಚುವುದು ಅಸಾಧ್ಯವಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!