TWITTER HACK | ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ಟ್ವಿಟರ್ ಖಾತೆ ಹ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆ ಹ್ಯಾಕ್ ಆಗಿದೆ.

ಇಂದು ಮುಂಜಾನೆ ಟಿಎಂಸಿಯ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಪ್ರೊಫೈಲ್, ಫೋಟೊ ಹಾಗೂ ಹೆಸರು ಬದಲಾವಣೆಯಾಗಿದೆ.

ಹ್ಯಾಕರ‍್ಸ್ ಟಿಎಂಸಿಯ ಇಡೀ ಖಾತೆಯನ್ನೇ ಬದಲಾಯಿಸಿದ್ದು, ಯುಗಾ ಲ್ಯಾಬ್ಸ್ ಎಂದು ಹೆಸರು ಬದಲಾಯಿಸಿದ್ದಾರೆ. ಈ ಹ್ಯಾಕರ‍್ಸ್ ಯಾರು? ಯಾಕಾಗಿ ಹ್ಯಾಕ್ ಮಾಡಿದ್ದಾರೆ, ಇವರ ಡಿಮ್ಯಾಂಡ್ ಏನು? ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!