spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಫೇಸ್ ಬುಕ್, ವಾಟ್ಸ್ ಆಪ್ ಆಯ್ತು…ಇಂದು ಹಲವೆಡೆ ಟ್ವಿಟರ್ ಡೌನ್!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ದೇಶದ ಕೆಲವು ಭಾಗಗಳಲ್ಲಿ ಟ್ವಿಟರ್ ಬಳಕೆಯಲ್ಲಿ ಸಮಸ್ಯೆಯಾಗಿದೆ ಎಂದು ಡೌನ್ ಡಿಟೆಕ್ಟರ್ ವರದಿ ತಿಳಿಸಿದೆ.
ವಾರದಲ್ಲಿ ಎರಡು ಬಾರಿ ಫೇಸ್ ಬುಕ್ ಸ್ಥಗಿತಗೊಂಡಿದ್ದು, 6 ಗಂಟೆಗಳ ಕಾಲ ವಾಟ್ಸ್ ಆಪ್ ಕೂಡ ಡೌನ್ ಆದ ಬೆನ್ನಲ್ಲೆ ನಿನ್ನೆ ಜಿಮೇಲ್ ಸಮಸ್ಯೆ ಎದುರಾಗಿದ್ದು, ಈಗ ಟ್ವಿಟರ್ ಸಮಸ್ಯೆ ವರದಿಯಾಗಿದೆ.
ಡೌನ್ ಡಿಟೆಕ್ಟರ್ ವರದಿ ಪ್ರಕಾರ, ನಿನ್ನೆ 52% ಜನರಿಗೆ ವೆಬ್ ಸೈಟ್ ಸಮಸ್ಯೆ, 38% ಜನರಿಗೆ ಟ್ವಿಟರ್ ಲಾಗ್ ಇನ್ ಸಮಸ್ಯೆ ಹಾಗೂ 10% ಜನರಿಗೆ ಸರ್ವರ್ ಸಮಸ್ಯೆ ಕಾಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss