ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ಎಮ್ಮೆಗಳ ವಶ: ಇಬ್ಬರು ಅರೆಸ್ಟ್

ಹೊಸದಿಗಂತ ವರದಿ ​ಅಂಕೋಲಾ: ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 12 ಲಕ್ಷ ಮೌಲ್ಯದ ಎಮ್ಮೆಗಳನ್ನು ಅಂಕೋಲಾ ಪೊಲೀಸರು ರಾಷ್ಟ್ರೀಯ ಹೆದ್ದಾರಿ 52 ಹೆಬ್ಬುಳ ಬಳಿ ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಲಾರಿ ಚಾಲಕ ಹರಿಯಾಣದ ಬುಲಷಣ ಶ್ರೀರಾಮ ಸ್ವರೂಪ್(46) ಮತ್ತು ಜಾನುವಾರು ಸಾಗಿಸುತ್ತಿದ್ದ ರಾಮಕುಮಾರ ಜಾಧವ(55) ಬಂಧಿತ ಆರೋಪಿಗಳಾಗಿದ್ದು ಇವರಿಂದ 11.42 ಲಕ್ಷ ಮೌಲ್ಯದ ಕಪ್ಪು ಮುರಾ ಜಾತಿಯ 6 ಎಮ್ಮೆಗಳು ಮತ್ತು 29ಸಾವಿರ ಮೌಲ್ಯದ ಕಪ್ಪು ಮುರಾ ಜಾತಿಯ 5 ಎಮ್ಮೆ … Continue reading ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ಎಮ್ಮೆಗಳ ವಶ: ಇಬ್ಬರು ಅರೆಸ್ಟ್