5 ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು: ಟಾಂಗ್–ರಾಬಿನ್ಸನ್ ಮಾಡಿದ ‘ಅರ್ಧ ಚೆಂಡು’ ಐಡಿಯಾ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಪರೂಪದ ಘಟನೆ ನಡೆದಿದೆ. ಇಂಗ್ಲೆಂಡ್‌ನ ಜೋಶ್ ಟಾಂಗ್ ಮತ್ತು ಓಲಿ ರಾಬಿನ್ಸನ್ ತಲಾ ಐದು ವಿಕೆಟ್ ಪಡೆದು ಮಿಂಚಿದ್ದು, ಪಂದ್ಯ ಮುಗಿದ ಬಳಿಕ ಸ್ಮರಣಿಕೆಯಾಗಿ ಸಿಗುವ ಚೆಂಡನ್ನು ಇಬ್ಬರೂ ವಿಭಿನ್ನ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಪಾಕ್ ಬ್ಯಾಟಿಂಗ್‌ಗೆ ಇಂಗ್ಲೆಂಡ್ ಬೌಲರ್‌ಗಳ ಬ್ರೇಕ್ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಇಂಗ್ಲೆಂಡ್ ವೇಗಿಗಳ ದಾಳಿಗೆ ತತ್ತರಿಸಿ 171 ರನ್‌ಗಳಿಗೆ ಆಲೌಟ್ ಆಯಿತು. ಜೋಶ್ ಟಾಂಗ್ … Continue reading 5 ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು: ಟಾಂಗ್–ರಾಬಿನ್ಸನ್ ಮಾಡಿದ ‘ಅರ್ಧ ಚೆಂಡು’ ಐಡಿಯಾ ವೈರಲ್!