ಖಾಸಗಿ ಕಂಪನಿ ನಿರ್ಲಕ್ಷ್ಯಕ್ಕೆ ಎರಡು ಎತ್ತುಗಳು ಬಲಿ: ಕೂದಲೆಳೆ ಅಂತರದಲ್ಲಿ ರೈತ ಪಾರು
ಹೊಸದಿಗಂತ ವರದಿ ಬೆಳಗಾವಿ: ಗಡಿ ಭಾಗದಲ್ಲಿ ಖಾಸಗಿ ಕಂಪನಿಯೊಂದರ ತೀವ್ರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಿಗಳು ಬಲಿಯಾಗಿರುವ ದಾರುಣ ಘಟನೆಯೊಂದು ಗುರುವಾರ ಸಂಭವಿಸಿದೆ. ಮಹಾರಾಷ್ಟ್ರದ ಕಮಲಕಟ್ಟ ಗ್ರಾಮದ ಹದ್ದಿಯಲ್ಲಿ ವಿದ್ಯುತ್ ತಂತಿ ತಗುಲಿ ಎರಡು ಎತ್ತುಗಳು ಸ್ಥಳದಲ್ಲೇ ಜೀವಬಿಟ್ಟಿವೆ. ಅದೃಷ್ಟವಶಾತ್ ರೈತರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿಯಾದ ರೈತ ಕಂಪಣ್ಣ ಗೋಪಾಲ ಬಾಬಾಜಿ ಎಂಬುವವರು ಗುರುವಾರ ಬೆಳಿಗ್ಗೆ ಎಂದಿನಂತೆ ತಮ್ಮ ಎತ್ತುಗಳೊಂದಿಗೆ ಜಮೀನಿನ ಕೆಲಸಕ್ಕಾಗಿ ಹೊರಟಿದ್ದರು. ಕಮಲಕಟ್ಟ ಗ್ರಾಮದ … Continue reading ಖಾಸಗಿ ಕಂಪನಿ ನಿರ್ಲಕ್ಷ್ಯಕ್ಕೆ ಎರಡು ಎತ್ತುಗಳು ಬಲಿ: ಕೂದಲೆಳೆ ಅಂತರದಲ್ಲಿ ರೈತ ಪಾರು
Copy and paste this URL into your WordPress site to embed
Copy and paste this code into your site to embed