‘ಧುರಂಧರ್’ ನಿಂದ ಎರಡು ಸಂಭಾಷಣೆ ಕಟ್: ಇಂದಿನಿಂದ ಎಡಿಟೆಡ್ ವರ್ಷನ್ ರಿಲೀಸ್, ಏನು ಬದಲಾವಣೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಣೀವಿರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಗಳಿಕೆ ಮಾಡುತ್ತಿದ್ದು, ಆದಿತ್ಯ ಧಾರ್ ನಿರ್ದೇಶನದ ಆಕ್ಷನ್ ಸ್ಪೈ ಥ್ರಿಲ್ಲರ್ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಆದರೆ ಈಗ, ಚಿತ್ರವು ಪರಿಷ್ಕರಣೆಗೆ ಒಳಗಾಗುತ್ತಿದ್ದು, ಹೊಸ ಆವೃತ್ತಿಯನ್ನು ಇಂದಿನಿಂದ ಪ್ರದರ್ಶಿಸಲಾಗುವುದು. ‘ಧುರಂಧರ್’ ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕೋಟಿ ಗಳಿಕೆ ದಾಟಿದೆ. ಸಿನಿಮಾವನ್ನು ಮುಗಿಬಿದ್ದು ಜನ ವೀಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ … Continue reading ‘ಧುರಂಧರ್’ ನಿಂದ ಎರಡು ಸಂಭಾಷಣೆ ಕಟ್: ಇಂದಿನಿಂದ ಎಡಿಟೆಡ್ ವರ್ಷನ್ ರಿಲೀಸ್, ಏನು ಬದಲಾವಣೆ?