ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸ್ತುತ 2 ಎಲ್ ಎನ್ ಜಿ ಕಚ್ಚಾ ತೈಲ ಹಡುಗುಗಳು ಭಾರತದತ್ತ ಬರುತ್ತಿವೆ. ದೇಶದ ತೈಲ ದಾಸ್ತಾನು ಹಾಗೂ ಎಲ್ ಪಿ ಜಿ ಪೂರೈಕೆ ಸರಣಿ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರ ತೀವ್ರ ನಿಗಾವಹಿಸಿದ್ದು, ಕಾಳಸಂತೆ ಮಾರಾಟ ತಡೆಯಲು ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮ ಹೇಳಿದ್ದಾರೆ. ದೆಹಲಿಯಲ್ಲಿಂದು ಅಂತರ್ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಅವರು, ಸರ್ಕಾರದ ಹಲವು ಕ್ರಮಗಳಿಂದ ದೇಶದಲ್ಲಿ ಎಲ್ ಪಿಜಿ … Continue reading ಭಾರತದತ್ತ ಬರುತ್ತಿವೆ ಎರಡು ಎಲ್ಎನ್ ಜಿ ಕಚ್ಚಾ ತೈಲ ಹಡುಗು: ತೀವ್ರ ನಿಗಾ ಇಟ್ಟಿದ್ದೇವೆ, ಎಲ್ ಪಿಜಿ ಆತಂಕ ಬೇಡ ಎಂದ ಕೇಂದ್ರ
Copy and paste this URL into your WordPress site to embed
Copy and paste this code into your site to embed