ರಾಜ್ಯದಲ್ಲಿ ಪ್ರತಿಯೊಬ್ಬರಿಗು ಆಯುಷ್ಮಾನ್ ಸೌಲಭ್ಯ ವಿಸ್ತರಣೆ: ಯು.ಟಿ.ಖಾದರ್
ಹೊಸದಿಗಂತ ವರದಿ ಸುಳ್ಯ: ವ್ಯಕ್ತಿಗೆ ಅಧಿಕಾರ ಯಾವತ್ತೂ ಶಾಶ್ವತವಲ್ಲ,ಅಧಿಕಾರವಿರುವಾಗ ಪ್ರಾಮಾಣಿಕವಾಗಿ ಜನಪರವಾಗಿ ಕೆಲಸ ಮಾಡುವುದೇ ನಿಜವಾದ ಸೇವೆಯಾಗಿದೆ. ದುಶ್ಚಟ ಮುಕ್ತ ಮತ್ತು ದ್ವೇಷ ರಹಿತ ಸಮಾಜ ಕಟ್ಟುವುದು ನಮ್ಮ ಗುರಿಯಾಗಿದ್ದು ಅದಕ್ಕಾಗಿ ಸಂಪೂರ್ಣವಾಗಿ ಕೇವಲ ಸರಕಾರ ಮಂತ್ರಿಗಳು ಅಧಿಕಾರಿಗಳ ಕೆಲಸವಾಗದೇ ಸಂಘಸಂಸ್ಥೆಗಳು, ಪಂಡಿತರುಗಳು, ಧರ್ಮಗುರುಗಳು ಹೀಗೆ ಸರ್ವರ ಸಹಕಾರದಿಂದ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸಾಧ್ಯವಾಗಲಿದ್ದು ಇದಕ್ಕೆ ಸರ್ವರ ಸಹಕಾರವು ಅಗತ್ಯವಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಅನಾರೋಗ್ಯ ಶ್ರೀಮಂತ ಬಡವ ಅನ್ನುವ ಭೇದಗಳಿಲ್ಲದೆ ಬರುತ್ತಿದ್ದು ರಾಜ್ಯದಲ್ಲಿ … Continue reading ರಾಜ್ಯದಲ್ಲಿ ಪ್ರತಿಯೊಬ್ಬರಿಗು ಆಯುಷ್ಮಾನ್ ಸೌಲಭ್ಯ ವಿಸ್ತರಣೆ: ಯು.ಟಿ.ಖಾದರ್
Copy and paste this URL into your WordPress site to embed
Copy and paste this code into your site to embed