‘ಉಬ್ಬುಹಲ್ಲಿನಿಂದಲೇ ಸಿನಿಮಾಗೆ ಚಾನ್ಸ್ ಸಿಕ್ತು, ಸಿನಿಮಾ ಹಿಟ್ ಆಯ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ತಾರೆ ಝಮೀನ್ ಪರ್ ಸಿನಿಮಾ ನೋಡದವರಿಲ್ಲ. ಮನಮುಟ್ಟುವ ಕಥೆ ಇರುವ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾದಲ್ಲಿ ಆಮೀರ್‌ಖಾನ್‌ಗಿಂತಲೂ ಮುಖ್ಯವಾದ ಪಾತ್ರ ಮಾಡಿದ್ದು, ದರ್ಶೀಲ್ ಸಫಾರಿ.

Darsheel Safary to return to films after a decade: I would feel shy asking  Aamir Khan for work - Exclusive | Bollywood - Hindustan Timesದರ್ಶೀಲ್ ಉಬ್ಬುಹಲ್ಲನ್ನು ಶಾಲೆಯಲ್ಲಿ ಎಲ್ಲರೂ ತಮಾಷೆ ಮಾಡುತ್ತಿದ್ದರು. ಆದರೆ ಇದೇ ಉಬ್ಬುಹಲ್ಲು ನನ್ನ ಸಿನಿಮಾದಲ್ಲಿ ಹೀರೋ ಮಾಡಿತ್ತು. ತಾರೆ ಝಮೀನ್ ಪರ್ ನಂತರ ದರ್ಶೀಲ್ ಸಿನಿಮಾ ರಂಗದಲ್ಲಿ ಅಷ್ಟೇನೂ ಆಕ್ಟೀವ್ ಆಗಿಲ್ಲ.

Taare Zameen Par's Darsheel Safary makes a comeback with Netflix video.  Watch | Bollywood - Hindustan Timesಇದಾದ ನಂತರ ಒಂದೆರಡು ಸಿನಿಮಾದಲ್ಲಿ ನಟಿಸಿ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದರು. ಹಲ್ಲಿನ ಬಗ್ಗೆ ತಮಾಷೆ ಮಾಡುತ್ತಿದ್ದರು. ಆದರೆ ಇದೀಗ ಈ ವಿಷಯ ನನಗೆ ಏನೂ ಅನಿಸುವುದಿಲ್ಲ. ಸಿನಿಮಾ ರಂಗದಲ್ಲಿ ಈ ರೀತಿ ಮಾತುಕತೆ ಕಾಮನ್, ಇದನ್ನು ಹೆಚ್ಚು ಸ್ಟ್ರೆಸ್ ಮಾಡಬಾರದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!