ನಾಯಿ ಕಚ್ಚಿದ ಚಪ್ಪಲಿ ಸರಿಪಡಿಸಲು ಉಡಾಫೆ ಉತ್ತರ: ಕಂಪನಿಯಿಂದಲೇ 5 ಸಾವಿರ ರೂ., ಹೊಸ ಚಪ್ಪಲಿ ವಸೂಲಿ ಮಾಡಿದ ಗ್ರಾಹಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಸ್ಥಾನಕ್ಕೆ ತೆರಳಿದ್ದ ವೇಳೆ ಬೀದಿ ನಾಯಿಯೊಂದು ಹೊಸ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಘಟನೆ ಗ್ರಾಹಕರೊಬ್ಬರ ಜೀವನದಲ್ಲಿ ವಿಭಿನ್ನ ತಿರುವು ತಂದಿದೆ! ಚಪ್ಪಲಿ ಹಾಳಾಯಿತು ಎಂದು ಸುಮ್ಮನಿರ ಗ್ರಾಹಕ, ಕಂಪನಿಯ ಮಾರಾಟಾನಂತರ ಸೇವೆಯನ್ನು ಪ್ರಶ್ನಿಸಿ ನ್ಯಾಯ ವೇದಿಕೆಯ ಮೊರೆ ಹೋಗಿದ್ದಲ್ಲದೆ, ಅಂತಿಮವಾಗಿ 5,000 ರೂ. ಪರಿಹಾರ ಹಾಗೂ ಹೊಸ ಜೋಡಿ ಚಪ್ಪಲಿಯನ್ನು ವಸೂಲಿ ಮಾಡಿಕೊಂಡಿದ್ದಾರೆ. ಈ ಘಟನೆ ಕೇರಳದ ಪಾಲಕ್ಕಾಡಿನಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂತ ಎಂಬವರು 2025ರ ಅಕ್ಟೋಬರ್‌ನಲ್ಲಿ ಪತ್ನಿಯೊಂದಿಗೆ … Continue reading ನಾಯಿ ಕಚ್ಚಿದ ಚಪ್ಪಲಿ ಸರಿಪಡಿಸಲು ಉಡಾಫೆ ಉತ್ತರ: ಕಂಪನಿಯಿಂದಲೇ 5 ಸಾವಿರ ರೂ., ಹೊಸ ಚಪ್ಪಲಿ ವಸೂಲಿ ಮಾಡಿದ ಗ್ರಾಹಕ!