FOOD | ಉಡುಪಿ ಸ್ಟೈಲ್ ಆಲೂಗೆಡ್ಡೆ ಸಾಂಬಾರ್: ಮಾಡೋದು ತುಂಬಾನೇ ಸಿಂಪಲ್
ಉಡುಪಿ ಶೈಲಿಯ ಅಡುಗೆ ಎಂದರೆ ಸರಳತೆ ಮತ್ತು ರುಚಿಯ ಅದ್ಭುತ ಸಂಯೋಜನೆ. ಅದರಲ್ಲಿ ಆಲೂಗೆಡ್ಡೆ ಸಾಂಬಾರ್ ಒಂದು ವಿಶೇಷ ಸ್ಥಾನ ಹೊಂದಿದೆ. ಅನ್ನ, ಇಡ್ಲಿ ಅಥವಾ ದೋಸೆಯ ಜೊತೆ ಈ ಸಾಂಬಾರ್ ಸವಿದರೆ ಮನೆಯ ಊಟದ ಸೊಗಡು ನೆನಪಾಗುತ್ತೆ ಖಂಡಿತ. ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2 (ಮಧ್ಯಮ ಗಾತ್ರ)ತೊಗರಿಬೇಳೆ – 1/2 ಕಪ್ಈರುಳ್ಳಿ – 1ಹುಣಸೆಹಣ್ಣಿನ ರಸ – ಸ್ವಲ್ಪಸಾಂಬಾರ್ ಪುಡಿ – 1-2 ಚಮಚಬೆಲ್ಲ – ಚಿಕ್ಕ ತುಂಡುಉಪ್ಪು – ರುಚಿಗೆ ತಕ್ಕಷ್ಟುಕರಿಬೇವು – … Continue reading FOOD | ಉಡುಪಿ ಸ್ಟೈಲ್ ಆಲೂಗೆಡ್ಡೆ ಸಾಂಬಾರ್: ಮಾಡೋದು ತುಂಬಾನೇ ಸಿಂಪಲ್
Copy and paste this URL into your WordPress site to embed
Copy and paste this code into your site to embed