ನಾಗರಿಕರ ಜೀವ ಉಳಿಸಲು ಖೇರ್ಸನ್‌ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ದಾಳಿ ಹಿನ್ನೆಲೆಯಲ್ಲಿ ನಾಗರಿಕರ ಜೀವ ಉಳಿಸಲು ಖೇರ್ಸನ್‌ನಲ್ಲಿ ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ. ಇಂದು ಮುಂಜಾನೆ ಉಕ್ರೇನ್ ಮೇಲೆ ರಷ್ಯಾ ರಾಕೆಟ್ ಹಾಗೂ ಕ್ಷಿಪಣಿ ದಾಳಿ ಮಾಡಿ, ಹತ್ತಾರು ಕಟ್ಟಡಗಳನ್ನು ಕೆಡವಿದೆ. ಈ ಎಲ್ಲ ಬೆಳವಣಿಗೆಗಳಿಂದ ನಾಗರಿಕರ ಜೀವ ಉಳಿಸಲು ಉಕ್ರೇನ್ ಸೇನೆ ರಷ್ಯಾಗೆ ಶರಣಾಗಿದೆ.

ರಷ್ಯಾ ಖೆರ್ಸನ್ ನಗರ, ಕೀವ್, ಕಾರ್ಖೀವ್ ಆವರಿಸಿಕೊಂಡಿದ್ದು, ಖೇರ್ಸನ್ ನಗರವನ್ನು ಸುತ್ತುವರಿದಿದೆ. ದಕ್ಷಿಣ ರೈಲ್ವೆ ಸ್ಟೇಶನ್ ಹಾಗೂ ರಕ್ಷಣಾ ಸಚಿವಾಲಯದ ಬಳಿ ದಾಳಿ ನಡೆಸಿದ್ದು, ನಾಗರಿಕರು ಪ್ರಾಣ ತೆತ್ತಿದ್ದಾರೆ. ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!