ರಷ್ಯಾ ಸರಣಿ ದಾಳಿಗೆ ನಲುಗಿದ ಉಕ್ರೇನ್: ಲಕ್ಷ್ಮಿ ಮಿತ್ತಲ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಕ್ರೇನ್‌ನ ಕ್ರಿವಿ ರಿಹ್ ನಗರದಲ್ಲಿರುವ ಭಾರತೀಯ ಮೂಲದ ಪ್ರಸಿದ್ಧ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ‘ಆರ್ಸೆಲರ್ ಮಿತ್ತಲ್’ ಉಕ್ಕು ಉತ್ಪಾದನಾ ಘಟಕದ ಮೇಲೆ ರಷ್ಯಾ ತೀವ್ರ ಕ್ಷಿಪಣಿ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಈ ಭೀಕರ ದಾಳಿಯಲ್ಲಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಹೆಚ್ಚು ನೌಕರರು ಹಾಗೂ ಗುತ್ತಿಗೆದಾರರು ತೀವ್ರವಾಗಿ ಗಾಯಗೊಂಡಿದ್ದಾರೆ. ಕ್ರಿವಿ ರಿಹ್ ನಗರವು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ಪ್ರದೇಶವಾಗಿದ್ದು, ಈ ಭಾಗವನ್ನು ಗುರಿಯಾಗಿಸಿಕೊಂಡು ಸರಣಿ … Continue reading ರಷ್ಯಾ ಸರಣಿ ದಾಳಿಗೆ ನಲುಗಿದ ಉಕ್ರೇನ್: ಲಕ್ಷ್ಮಿ ಮಿತ್ತಲ್ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ!