ಗಲ್ಫ್ ರಾಷ್ಟ್ರಗಳಿಗೆ ಉಕ್ರೇನ್ ಹೊಸ ಆಫರ್: ರಷ್ಯಾ ನಡುವಿನ ಕದನ ವಿರಾಮಕ್ಕೆ ಸಾಥ್ ನೀಡಿದರೆ ಡ್ರೋನ್ ತಜ್ಞರ ರವಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್-ಇರಾನ್-ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೊಸ ಆಫರ್ ಮುಂದಿಟ್ಟಿದ್ದು, ಉಕ್ರೇನ್-ರಷ್ಯಾ ನಡುವಿನ ಕದನ ವಿರಾಮ ಸಾಧಿಸಲು ಗಲ್ಫ್ ರಾಷ್ಟ್ರಗಳು ನೆರವಾದರೆ, ಪಶ್ಚಿಮ ಏಷ್ಯಾ ದೇಶಗಳಿಗೆ ಇರಾನ್ ಡ್ರೋನ್ ತಡೆಯುವ ರಕ್ಷಣಾ ತಜ್ಞರನ್ನು ಕಳುಹಿಸಲು ಸಿದ್ಧವಿದ್ದೇವೆ ಎಂದಿದ್ದಾರೆ. ಇದೇ ವೇಳೆ ರಷ್ಯಾದೊಂದಿಗೆ ಅಬುಧಾಬಿಯಲ್ಲಿ ನಡೆಯಲಿರುವ ಶಾಂತಿ ಮಾತುಕತೆಗಳು ಎಂದಿನಂತೆ ಮುಂದುವರಿಯಬೇಕು ಎಂದು ಕೂಡಾ ಝೆಲೆನ್ಸ್ಕಿ ಆಗ್ರಹಿಸಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ದೀರ್ಘಕಾಲದ ಯುದ್ಧ ಮುಂದುವರಿದರೆ, ಉಕ್ರೇನ್‌ನಿಂದ ರಷ್ಯಾದ ದಾಳಿಗಳನ್ನು … Continue reading ಗಲ್ಫ್ ರಾಷ್ಟ್ರಗಳಿಗೆ ಉಕ್ರೇನ್ ಹೊಸ ಆಫರ್: ರಷ್ಯಾ ನಡುವಿನ ಕದನ ವಿರಾಮಕ್ಕೆ ಸಾಥ್ ನೀಡಿದರೆ ಡ್ರೋನ್ ತಜ್ಞರ ರವಾನೆ!