ಬಾಗಲಕೋಟೆಯಲ್ಲಿ ಗೆದ್ದು ಬೀಗಿದ ಉಮೇಶ್ ಮೇಟಿ, ಸಂಭ್ರಮಾಚರಣೆ ಜೋರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬರೋಬ್ಬರಿ 21,866 ಮತಗಳ ಅಂತರದಿಂದ ಮೇಟಿ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಆರಂಭಿಸಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತ ಪಡೆದರೆ, ಉಮೇಶ್ ಮೇಟಿ 87,941 ಮತಗಳನ್ನು ಪಡೆದು ಗೆಲುವು ಆಚರಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed