ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಲಾಸ್ ತಗೊಳ್ದೆ ಬಿಡಲ್ಲ ಅಂಪೈರ್: ಮೈದಾನದಲ್ಲೇ ತೆವಾಟಿಯಾ ಬ್ಯಾಟ್‌ ಸೀಜ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಂದ್ರೆ ಬರೀ ಸಿಕ್ಸರ್, ಬೌಂಡರಿಗಳ ಅಬ್ಬರವಷ್ಟೇ ಅಲ್ಲ, ವಿವಾದಗಳಿಗೂ ಇಲ್ಲಿ ಬರವಿಲ್ಲ. ನೋಬಾಲ್, ವೈಡ್ ಕಿರಿಕ್ ನಡುವೆ ಈಗ ‘ಬ್ಯಾಟ್ ಗಾತ್ರ’ಕ್ಕೆ ಸಂಬಂಧಿಸಿದ ಹೊಸ ಹೈಡ್ರಾಮಾವೊಂದು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ನಡೆದಿದೆ. ಗುಜರಾತ್ ತಂಡದ ಫಿನಿಶರ್ ರಾಹುಲ್ ತೆವಾಟಿಯಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಈ ಘಟನೆ ನಡೆದಿದೆ. ತೆವಾಟಿಯಾ ಕ್ರೀಸ್‌ಗೆ ಬರುತ್ತಿದ್ದಂತೆ ತಡೆದ ಅಂಪೈರ್‌ಗಳು, ಅವರ ಬ್ಯಾಟ್ ಅನ್ನು ‘ಬ್ಯಾಟ್ ಗೇಜ್’ ಸಾಧನದ ಮೂಲಕ ಪರೀಕ್ಷಿಸಿದರು. … Continue reading ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಲಾಸ್ ತಗೊಳ್ದೆ ಬಿಡಲ್ಲ ಅಂಪೈರ್: ಮೈದಾನದಲ್ಲೇ ತೆವಾಟಿಯಾ ಬ್ಯಾಟ್‌ ಸೀಜ್‌