ಬೆಂಗಳೂರಿನಲ್ಲಿ ‘ನಿರ್ಮಲ’ ಅಭಿಯಾನಕ್ಕೆ ಸಾಥ್: ಮಾಸ್ಕ್, ಗ್ಲೌಸ್ ಧರಿಸಿ ಕಸ ಸಂಗ್ರಹಿಸಿದ ಕೇಂದ್ರ ಹಣಕಾಸು ಸಚಿವೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಖುದ್ದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಗಮನಸೆಳೆದಿದ್ದಾರೆ. ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಸ ಸಂಗ್ರಹಿಸಿದ ಅವರು, ಬಳಿಕ ರಸ್ತೆಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿದರು. ಸ್ವಚ್ಛತಾ ಕಾರ್ಯಕ್ರಮದ ನಂತರ ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳನ್ನು ಭೇಟಿ ಮಾಡಿದ ಸಚಿವೆ, ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸಣ್ಣ ಉದ್ಯಮಿಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯಗಳ … Continue reading ಬೆಂಗಳೂರಿನಲ್ಲಿ ‘ನಿರ್ಮಲ’ ಅಭಿಯಾನಕ್ಕೆ ಸಾಥ್: ಮಾಸ್ಕ್, ಗ್ಲೌಸ್ ಧರಿಸಿ ಕಸ ಸಂಗ್ರಹಿಸಿದ ಕೇಂದ್ರ ಹಣಕಾಸು ಸಚಿವೆ!
Copy and paste this URL into your WordPress site to embed
Copy and paste this code into your site to embed