ಓಮನ್ ಕರಾವಳಿಯಲ್ಲಿ ತೈಲ ನೌಕೆ ಮೇಲೆ ಅಪರಿಚಿತ ಕ್ಷಿಪಣಿ ದಾಳಿ: 5 ಮಂದಿ ಭಾರತೀಯರ ರಕ್ಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಓಮನ್ ದೇಶದ ಪೂರ್ವ ಕರಾವಳಿಯಿಂದ ಸುಮಾರು 4 ನಾಟಿಕಲ್ ಮೈಲಿ ದೂರದಲ್ಲಿ ಚಲಿಸುತ್ತಿದ್ದ ಕಚ್ಚಾ ತೈಲ ಹೊತ್ತ ಹಡಗಿನ ಮೇಲೆ ಅಪರಿಚಿತ ಕ್ಷಿಪಣಿಯೊಂದು ದಾಳಿ ನಡೆಸಿದೆ. ಬ್ರಿಟನ್‌ನ ಕಡಲ ವ್ಯಾಪಾರ ಕಾರ್ಯಾಚರಣೆ ಸಂಸ್ಥೆ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದು, ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಸದ್ಯಕ್ಕೆ ಯಾವುದೇ ಅಪಾಯವಿಲ್ಲವೆಂದು ಸ್ಪಷ್ಟಪಡಿಸಿದೆ. ಮಧ್ಯರಾತ್ರಿ ನಡೆದ ದಾಳಿ ಶುಕ್ರವಾರ ತಡರಾತ್ರಿ ಈ ತೈಲ ನೌಕೆಯ ಎಡಭಾಗಕ್ಕೆ ಯಾವುದೋ ನಿಗೂಢ ವಸ್ತು ಬಂದು ಅಪ್ಪಳಿಸಿದೆ … Continue reading ಓಮನ್ ಕರಾವಳಿಯಲ್ಲಿ ತೈಲ ನೌಕೆ ಮೇಲೆ ಅಪರಿಚಿತ ಕ್ಷಿಪಣಿ ದಾಳಿ: 5 ಮಂದಿ ಭಾರತೀಯರ ರಕ್ಷಣೆ
Copy and paste this URL into your WordPress site to embed
Copy and paste this code into your site to embed