ಹಾಸನದಲ್ಲಿ ನಿಲ್ಲದ ಕಾಡಾನೆ ಅಟ್ಟಹಾಸ: ಬೇಲೂರು ತಾಲೂಕಿನಲ್ಲಿ ಒಂಟಿ ಸಲಗದ ದಾಳಿಗೆ ಮಹಿಳೆ ಬ*ಲಿ
ಹೊಸದಿಗಂತ ವರದಿ ಹಾಸನ: ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೇಲೂರು ತಾಲೂಕಿನ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡನಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಚೌಡನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಜಯಮ್ಮ (45) ಮೃತಪಟ್ಟವರು. ಇವರು ಎಂದಿನಂತೆ ತಮ್ಮ ತೋಟದ ಅಂಚಿನಲ್ಲಿ ಕುರಿ ಮೇಯಿಸಲು ತೆರಳಿದ್ದರು. ಸಂಜೆ ಸುಮಾರು 3.45 ವೇಳೆಗೆ ಕುರಿಗಳನ್ನು ಮನೆಗೆ ವಾಪಸ್ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಜಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಘಟನೆ ತಿಳಿಯುತ್ತಿದ್ದಂತೆ … Continue reading ಹಾಸನದಲ್ಲಿ ನಿಲ್ಲದ ಕಾಡಾನೆ ಅಟ್ಟಹಾಸ: ಬೇಲೂರು ತಾಲೂಕಿನಲ್ಲಿ ಒಂಟಿ ಸಲಗದ ದಾಳಿಗೆ ಮಹಿಳೆ ಬ*ಲಿ
Copy and paste this URL into your WordPress site to embed
Copy and paste this code into your site to embed