ದಾಳಿ ನಡೆದರೆ ಗಡಿ ಮಿತಿಯಿಲ್ಲದ ಪ್ರತಿದಾಳಿ: ಅಮೆರಿಕ–ಇಸ್ರೇಲ್‌ಗೆ ಮೊಜ್ತಬಾ ಖಮೇನಿ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧದ ಆತಂಕ ಹೆಚ್ಚುತ್ತಿರುವ ನಡುವೆಯೇ, ಯಾವುದೇ ಶತ್ರು ಬೆದರಿಕೆ ಅಥವಾ ದಾಳಿಗೆ ತಕ್ಷಣ ಹಾಗೂ ಬಲಿಷ್ಠ ಪ್ರತಿಕ್ರಿಯೆ ನೀಡುವಂತೆ ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಸೇನೆಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಮೆರಿಕ–ಇಸ್ರೇಲ್ ಆಸ್ತಿಗಳ ಮೇಲೂ ಗುರಿ ಯಾವುದೇ ಹೊಸ ಸಂಘರ್ಷ ಆರಂಭವಾದರೆ ಅದರ ಅಂತ್ಯ ಯಾವಾಗ ಮತ್ತು ಯಾವ ಷರತ್ತುಗಳಡಿ ಆಗಬೇಕು ಎಂಬುದನ್ನು ಇರಾನ್ ನಿರ್ಧರಿಸಲಿದೆ ಎಂದು ಖಮೇನಿ ಹೇಳಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ … Continue reading ದಾಳಿ ನಡೆದರೆ ಗಡಿ ಮಿತಿಯಿಲ್ಲದ ಪ್ರತಿದಾಳಿ: ಅಮೆರಿಕ–ಇಸ್ರೇಲ್‌ಗೆ ಮೊಜ್ತಬಾ ಖಮೇನಿ ಎಚ್ಚರಿಕೆ