ಅಕಾಲಿಕ ಮಳೆ ಎಫೆಕ್ಟ್: ಹೂ ಬೆಳೆಗಳಿಗೆ ತೀವ್ರ ಹಾನಿ, ಕಣ್ಣೀರಿಡುತ್ತಿರುವ ಬೆಳೆಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಬ್ಬದ ಸೀಸನ್‌ನಲ್ಲಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಗದಗ ಜಿಲ್ಲೆಯ ಹೂ ಬೆಳೆಗಾರರಿಗೆ ಅಕಾಲಿಕ ಮಳೆ ದೊಡ್ಡ ಆಘಾತ ತಂದಿದೆ. ಕಳೆದ ಕೆಲ ದಿನಗಳಲ್ಲಿ ಸುರಿದ ಮಳೆಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಹೂ ಬೆಳೆಗಳು ಹಾನಿಗೊಳಗಾಗಿ, ರೈತರು ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ಲಕ್ಕುಂಡಿ, ಕಣವಿ, ಹೊಸೂರು, ದಂಬಳ, ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆ ಬೆಳೆಗಳು ಮಳೆಯಿಂದ ಕೊಳೆತು ಹಾಳಾಗಿವೆ. ಈ ಹೂಗಳನ್ನು ಧಾರವಾಡ, ಬೆಳಗಾವಿ ಸೇರಿದಂತೆ … Continue reading ಅಕಾಲಿಕ ಮಳೆ ಎಫೆಕ್ಟ್: ಹೂ ಬೆಳೆಗಳಿಗೆ ತೀವ್ರ ಹಾನಿ, ಕಣ್ಣೀರಿಡುತ್ತಿರುವ ಬೆಳೆಗಾರ