ರಾಯಣ್ಣನ ಶೌರ್ಯ, ದೇಶಪ್ರೇಮದ ಇತಿಹಾಸ ಅನಾವರಣ: ನಂದಗಡ ವೀರಭೂಮಿ ವಸ್ತು ಸಂಗ್ರಹಾಲಯಕ್ಕೆ ಚಾಲನೆ

ಹೊಸದಿಗಂತ ವರದಿ ಬೆಳಗಾವಿ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ಸಾಹಸ, ದೇಶಪ್ರೇಮ ಹಾಗೂ ಹೋರಾಟದ ಇತಿಹಾಸವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ವೀರಭೂಮಿ ಮತ್ತು ವಸ್ತು ಸಂಗ್ರಹಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ತಿಳಿಸಿದರು. ರಾಯಣ್ಣನ ಇತಿಹಾಸ ಅನಾವರಣ ಮಂಗಳವಾರ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಮ್ಯೂಸಿಯಂ ಸಾರ್ವಜನಿಕ ಪ್ರವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, … Continue reading ರಾಯಣ್ಣನ ಶೌರ್ಯ, ದೇಶಪ್ರೇಮದ ಇತಿಹಾಸ ಅನಾವರಣ: ನಂದಗಡ ವೀರಭೂಮಿ ವಸ್ತು ಸಂಗ್ರಹಾಲಯಕ್ಕೆ ಚಾಲನೆ