ಅಮೆರಿಕ ಸೇನೆಯಲ್ಲಿ ಹಲ್‌ಚಲ್: ಸೇನಾ ಮುಖ್ಯಸ್ಥರ ರಾಜೀನಾಮೆಗೆ ದೊಡ್ಡಣ್ಣನ ಸೂಚನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಮಧ್ಯೆ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರಿಗೆ ತಕ್ಷಣದಿಂದಲೇ ಹುದ್ದೆಯಿಂದ ನಿವೃತ್ತಿ ಪಡೆಯುವಂತೆ ಸೂಚಿಸಿರುವುದು ರಾಜಕೀಯ ಹಾಗೂ ಸೇನಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 2023ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ರಾಂಡಿ ಜಾರ್ಜ್ ಅವರ ಅವಧಿ 2027ರವರೆಗೆ ಇರಬೇಕಾಗಿತ್ತು. ಆದರೆ ಯುದ್ಧದ ಸೂಕ್ಷ್ಮ ಸಂದರ್ಭದಲ್ಲಿ ಈ ಅಚಾನಕ್ ನಿರ್ಧಾರ … Continue reading ಅಮೆರಿಕ ಸೇನೆಯಲ್ಲಿ ಹಲ್‌ಚಲ್: ಸೇನಾ ಮುಖ್ಯಸ್ಥರ ರಾಜೀನಾಮೆಗೆ ದೊಡ್ಡಣ್ಣನ ಸೂಚನೆ
Copy and paste this URL into your WordPress site to embed
Copy and paste this code into your site to embed