ಹಾರ್ಮುಜ್ ದಾಟೋಕೆ ಬಿಡಲ್ಲ: ಎರಡು ತೈಲ ಟ್ಯಾಂಕರ್‌ಗಳನ್ನು ವಾಪಸ್ ಕಳಿಸಿದ US ಆರ್ಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಹಾರ್ಮುಜ್ ಮೂಲಕ ಹೊರಹೋಗಲು ಪ್ರಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳನ್ನು ಯುಎಸ್ ನೌಕಾಪಡೆ ತಡೆದು ಹಿಂದಿರುಗುವಂತೆ ಸೂಚಿಸಿರುವ ಘಟನೆ ಜಾಗತಿಕ ಗಮನ ಸೆಳೆದಿದೆ. ಮಾಹಿತಿ ಪ್ರಕಾರ, ಈ ಟ್ಯಾಂಕರ್‌ಗಳು ಒಮಾನ್ ಕೊಲ್ಲಿಯ ಚಾಬಹಾರ್ ಬಂದರಿನಿಂದ ಹೊರಟಿದ್ದವು. ಜಲಸಂಧಿಯ ಸಮೀಪ ತಲುಪುತ್ತಿದ್ದಂತೆಯೇ ಯುಎಸ್ ಯುದ್ಧನೌಕೆ ರೇಡಿಯೋ ಮೂಲಕ ಸಂಪರ್ಕಿಸಿ ತಕ್ಷಣ ಹಿಂದಿರುಗುವಂತೆ ಆದೇಶಿಸಿದೆ. ಯುಎಸ್ ಸೆಂಟ್ರಲ್ ಕಮಾಂಡ್‌ನ ದಿಗ್ಬಂಧನ ಕ್ರಮದ … Continue reading ಹಾರ್ಮುಜ್ ದಾಟೋಕೆ ಬಿಡಲ್ಲ: ಎರಡು ತೈಲ ಟ್ಯಾಂಕರ್‌ಗಳನ್ನು ವಾಪಸ್ ಕಳಿಸಿದ US ಆರ್ಮಿ