ರಷ್ಯಾದಿಂದ ತೈಲ ಖರೀದಿಸೋಕೆ 30 ದಿನ ಮಾತ್ರ ಅವಕಾಶ: ಭಾರತಕ್ಕೆ ಗಡುವು ಕೊಟ್ಟ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಪರಿಸ್ಥಿತಿಯ ನಡುವೆ ಭಾರತದ ಇಂಧನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ಕಚ್ಚಾ ತೈಲ ಖರೀದಿಗೆ ಅಮೆರಿಕ ಸರ್ಕಾರ 30 ದಿನಗಳ ವಿಶೇಷ ವಿನಾಯಿತಿ ನೀಡಿದೆ. ಈ ಕ್ರಮದಿಂದ ಭಾರತದ ಇಂಧನ ಪೂರೈಕೆಗೆ ತಾತ್ಕಾಲಿಕ ನೆರವು ಸಿಕ್ಕಂತಾಗಿದೆ. ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ ಈ ಸಂಬಂಧ ವಿಶೇಷ ಪರವಾನಗಿ ನೀಡಿದ್ದು, 2026ರ ಮಾರ್ಚ್ 5ರೊಳಗೆ ಹಡಗುಗಳಲ್ಲಿ ಲೋಡ್ ಮಾಡಲಾದ ರಷ್ಯಾ ಮೂಲದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ … Continue reading ರಷ್ಯಾದಿಂದ ತೈಲ ಖರೀದಿಸೋಕೆ 30 ದಿನ ಮಾತ್ರ ಅವಕಾಶ: ಭಾರತಕ್ಕೆ ಗಡುವು ಕೊಟ್ಟ ಅಮೆರಿಕ