US-Iran Ceasefire | ಹಾರ್ಮುಜ್ ದಾಟೋಕೆ ಹೊಸ ಮಾರ್ಗ ರೆಡಿ ಮಾಡಿದ ಐಆರ್‌ಜಿಸಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ–ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಹೊಸ ನಿಯಮಗಳು ಜಾರಿಯಾಗಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೌಕಾಪಡೆಯು ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಎರಡು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದೆ. ಈ ಕ್ರಮವು ಜಾಗತಿಕ ತೈಲ ಸಾಗಣೆ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಸಾಮಾನ್ಯವಾಗಿ ಬಳಸಲಾಗುತ್ತಿದ್ದ ಸಮುದ್ರ ಮಾರ್ಗದಲ್ಲಿ ಮೈನ್ಸ್‌ಗಳು ಇರುವ ಕಾರಣ, ಆ ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ … Continue reading US-Iran Ceasefire | ಹಾರ್ಮುಜ್ ದಾಟೋಕೆ ಹೊಸ ಮಾರ್ಗ ರೆಡಿ ಮಾಡಿದ ಐಆರ್‌ಜಿಸಿ
Copy and paste this URL into your WordPress site to embed
Copy and paste this code into your site to embed