ಅಮೆರಿಕದ ತೆರಿಗೆ ನೀತಿ ಚೇಂಜ್: ಭಾರತದ ಮೇಲಿನ ಸುಂಕ ಇಳಿಕೆ, ಯಾವ ದೇಶಕ್ಕೆ ಎಷ್ಟಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಆದ ಬಳಿಕ, ಅಮೆರಿಕ ತನ್ನ ತೆರಿಗೆ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಈ ಕ್ರಮದ ಭಾಗವಾಗಿ ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ವಿಧಿಸಿದ್ದ ಹೆಚ್ಚಿನ ಸುಂಕವನ್ನು ಅಮೆರಿಕ ಗಣನೀಯವಾಗಿ ಇಳಿಕೆ ಮಾಡಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಹಾಗೂ ಪರಸ್ಪರ ತೆರಿಗೆ ವಿಚಾರದಲ್ಲಿ ಅಸಮತೋಲನ ಇದೆ ಎಂಬ ಕಾರಣ ನೀಡಿ … Continue reading ಅಮೆರಿಕದ ತೆರಿಗೆ ನೀತಿ ಚೇಂಜ್: ಭಾರತದ ಮೇಲಿನ ಸುಂಕ ಇಳಿಕೆ, ಯಾವ ದೇಶಕ್ಕೆ ಎಷ್ಟಿದೆ?