ಯುಎಸ್ಎ ಬೌಲಿಂಗ್ ಪಂಚ್: ಮುಖಭಂಗದಿಂದ ಭಾರತವನ್ನು ಪಾರು ಮಾಡಿದ ‘SKY’!
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಅಭಿಯಾನವನ್ನು ಟೀಮ್ ಇಂಡಿಯಾ ಜಯದೊಂದಿಗೆ ಆರಂಭಿಸಿದೆಯಾದರೂ, ಅಮೆರಿಕ ವಿರುದ್ಧದ ಈ ಗೆಲುವು ಭಾರತಕ್ಕೆ ಅಷ್ಟು ಸುಲಭವಾಗಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 29 ರನ್‌ಗಳ ಅಂತರದಿಂದ ಜಯಗಳಿಸಿತು. ಆದರೆ, ಬ್ಯಾಟಿಂಗ್ ವೈಫಲ್ಯ ಮತ್ತು ಅನಗತ್ಯ ದಾಖಲೆಗಳು ತಂಡದ ಆತಂಕಕ್ಕೆ ಕಾರಣವಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅಮೆರಿಕದ ಬೌಲರ್‌ಗಳು ಆರಂಭದಲ್ಲೇ ಶಾಕ್ ನೀಡಿದರು. ಪವರ್‌ಪ್ಲೇನ ಮೊದಲ 6 ಓವರ್‌ಗಳಲ್ಲಿ ಭಾರತ ಕಲೆಹಾಕಿದ್ದು ಕೇವಲ 46 … Continue reading ಯುಎಸ್ಎ ಬೌಲಿಂಗ್ ಪಂಚ್: ಮುಖಭಂಗದಿಂದ ಭಾರತವನ್ನು ಪಾರು ಮಾಡಿದ ‘SKY’!
Copy and paste this URL into your WordPress site to embed
Copy and paste this code into your site to embed