spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಡುಗೆಗೆ ಯಾವ ಎಣ್ಣೆ ಬಳಸುತ್ತೀರಾ? ಬೇರೆ ಯಾವುದೂ ಬೇಡ ಕೊಬ್ಬರಿ ಎಣ್ಣೆ ಬಳಸಿ…

- Advertisement -Nitte

ಅಡುಗೆಗೆ ಬಳಸುವ ಎಣ್ಣೆಯಿಂದಲೂ ನಮ್ಮ ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ. ಯಾವ್ಯಾವುದೇ ಎಣ್ಣೆ ಬಳಸಿದ ಪದಾರ್ಥ ತಿಂದರೆ ಮರುದಿನವೇ ಹೊಟ್ಟೆ ಕೂಡ ಕೆಡುತ್ತದೆ. ಅಡುಗೆಗೆ ಆದಷ್ಟು ಕೊಬ್ಬರಿ ಎಣ್ಣೆ ಬಳಸಿ. ಕೊಬ್ಬರಿ ಎಣ್ಣೆಯಲ್ಲಿರುವ ಒಳ್ಳೆಯ ಅಂಶಗಳಿಂದ ಆರೋಗ್ಯ ವೃದ್ಧಿ ಖಚಿತ. ಯಾವ ಬೆನಿಫಿಟ್ಸ್ ನೋಡಿ..

  • ಫ್ಯಾಟ್ ಬರ್ನಿಂಗ್ ಆಗುತ್ತದೆ.
  • ಮಾಮೂಲಿ ಎಣ್ಣೆಗಿಂತ ಈ ಎಣ್ಣೆಯಲ್ಲಿ ಮಾಡಿದ ಪದಾರ್ಥ ತಿಂದರೆ ಹೆಚ್ಚು ಎನರ್ಜಿ ಸಿಗಲಿದೆ.
  • ಆಂಟಿಮೈಕ್ರೋಬಿಯಲ್ ಗುಣಗಳಿವೆ
  • ಬೇಗ ಹಸಿವಾಗದಂತೆ ತಡೆಯುತ್ತದೆ.
  • ಆರೋಗ್ಯ ಅಷ್ಟೇ ಅಲ್ಲದೆ ಚರ್ಮರಕ್ಷಣೆ ಮಾಡುತ್ತದೆ.
  • ಕೂದಲಿನ ಆರೋಗ್ಯಕ್ಕೂ ಕೊಬ್ಬರಿ ಎಣ್ಣೆ ಬೇಕು.
  • ಹಲ್ಲು,ಬಾಯಿಯ ಒಟ್ಟಾರೆ ಸ್ವಚ್ಛತೆ ಆಗುತ್ತದೆ.
  • ಅಲ್‌ಜೈಮರ‍್ಸ್ ಇರುವವರಿಗೆ ಲಕ್ಷಣಗಳು ಕಡಿಮೆ ಆಗುತ್ತವೆ.
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss