spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಬೆಳಗಿನ ಉಪಹಾರದಲ್ಲಿ ‘ಅಣಬೆ’ ಇರಲಿ: ಏಕೆ ಗೊತ್ತಾ? ಇಲ್ಲಿದೆ ನೋಡಿ ಅದರ ಬೆನಿಫಿಟ್ಸ್

- Advertisement -Nitte

ಅಡುಗೆಗೆ ರುಚಿ ಹೆಚ್ಚಲೆಂದು ಬಳಸುವ ಈ ಅಣಬೆಯನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ರುಚಿಗು ಮೀರಿದ ಅನೇಕ ಆರೋಗ್ಯಕರ ಉಪಯೋಗಳನ್ನು ಹೊಂದಿರುವ ಈ ಅಣಬೆ ನಾಯೊಕೊಡೆ ಎಂದೂ ಕರೆಯಲಾಗುತ್ತದೆ.. ಹಾಗಿದ್ದರೆ ಇದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿದರೆ ಏನೆಲ್ಲಾ ಲಾಭಗಳಿವೆ ನೋಡಿ

ಕೊಲೆಸ್ಟ್ರಾಲ್ ನಿಯಂತ್ರಣ: ಮಶ್ರೂಮ್ ಇದರಲ್ಲಿರುವ ಅಧಿಕ ಪ್ರೋಟೀನ್ ಅಂಶವು ಅನಗತ್ಯ ಫ್ಯಾಟ್ ಹಾಗೂ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಗಳಿಂದ ರಕ್ಷಿಸಿಕೊಳ್ಳಬಹುದು.

ಮೂಳೆಗಳಿಗೆ ಬಲ: ಅಣಬೆಯಲ್ಲಿ ಹೆಚ್ಚು ಕ್ಯಾಲ್ಶಿಯಂ ಅಂಶಗಳಿದ್ದು, ಇದು ಮೂಳೆಗಳಿಗೆ ಬಲ ಕೊಡಲಿದೆ.

ರೋಗ ನಿರೋಧಕ ಶಕ್ತಿ: ಬೆಳಗಿನ ಉಪಹಾರದಲ್ಲಿ ಅಣಬೆ ಬಳಸುವುದರಿಂದ ನಿಮ್ಮನ್ನು ದಿನಪೂರ್ತಿ ಆಕ್ಟಿವ್ ಆಗಿರಿಸಲು ಸಹಾಯವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ, ಬಿ, ಸಿ ಅಂಶಗಳು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ.

ಮಧುಮೇಹ: ಮಶ್ರೂಮ್ ಸೇವಿಸೋದರಿಂದ ಅದರಲ್ಲಿನ ಕಡಿಮೆ ಕಾರ್ಬೋಹೈಡ್ರೇಟ್ಸ್ ಹಾಗೂ ಫ್ಯಾಟ್ ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ತೂಕ ಇಳಿಕೆ: ಅಣಬೆಯಲ್ಲಿ ಹೆಚ್ಚಿನ ನಾರಿನಾಂಶಗಳಿದ್ದು, ಇದು ಜೀರ್ಣಕ್ರಿಯೆಗೆ ಸಹಜಾತಿಯಾಗಲಿದ್ದು, ಡಯಟ್ ಮಾಡುವವರಿಗೆ ಹೆಚ್ಚು ಲಾಭದಾಯಕವಾಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss