BEAUTY TIPS | ಕಲೆಮುಕ್ತ ತ್ವಚೆ ನಿಮ್ಮದಾಗಬೇಕಾದ್ರೆ ಈ ಫೇಸ್‌ಪ್ಯಾಕ್‌ಗಳನ್ನು ಬಳಸಿ..

ಈಗೆಲ್ಲಾ ಮುಖದ ಬಣ್ಣ ಯಾವುದಾದರೂ ಪರವಾಗಿಲ್ಲ, ಚರ್ಮ ಚೆನ್ನಾಗಿರಬೇಕು, ಕಾಂತಿಯುತವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಬಿಳಿ ಬಣ್ಣ ಚಂದ, ಕಪ್ಪು ಚಂದ ಅಲ್ಲ ಎನ್ನುವ ಕಾಲ ಹೋಗಿದೆ. ಡಸ್ಕಿ ಸ್ಕಿನ್ ಇರುವ ಹುಡುಗಿಯರಿಗೆ ಡಿಮ್ಯಾಂಡ್ ಹೆಚ್ಚಿದೆ.. ಕಲೆಮುಕ್ತ ತ್ವಚೆಗಾಗಿ ಈ ಫೇಸ್‌ಪ್ಯಾಕ್ ಬಳಸಿ..

  • ಎಲ್ಲಾ ಫೇಸ್‌ಪ್ಯಾಕ್‌ಗಿಂತ ಮುಖ್ಯವಾದ್ದು ಚೆನ್ನಾಗಿ ನೀರು ಕುಡಿಯಬೇಕಾದ್ದು, ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಿರಿ
  • ಒಂದೇ ರೀತಿಯ ಸ್ಕಿನ್ ಕೇರ್ ಮಾಡಿ, ಪದೇ ಪದೆ ರೊಟೀನ್ ಚೇಂಜ್ ಮಾಡಬೇಡಿ.
  • ಜೇನುತುಪ್ಪದ ಫೇಸ್‌ಪ್ಯಾಕ್ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
  • ಅಲೋವೆರಾ ಜೆಲ್ ಹಚ್ಚಿ ತೊಳೆಯಿರಿ
  • ಮೊಟ್ಟೆಯ ಬಿಳಿಭಾಗವನ್ನು ಮುಖಕ್ಕೆ ಹಚ್ಚಿ ಪ್ಯಾಕ್ ಮಾಡಿ.
  • ಕಡ್ಲೆಹಿಟ್ಟು, ಮೊಸರು ಹಾಕಿ ಫೇಸ್‌ಪ್ಯಾಕ್ ತಯಾರಿಸಿ
  • ಅಲೋವೆರಾ ಜೆಲ್‌ಗೆ ಆಲ್ಮಂಡ್ ಆಯಿಲ್ ಹಾಕಿ ಮಿಕ್ಸ್ ಮಾಡಿ ಪ್ಯಾಕ್ ಹಾಕಿಕೊಳ್ಳಿ
  • ಕಿತ್ತಳೆ ಸಿಪ್ಪೆ ಪುಡಿಗೆ ಮೊಸರು ಸೇರಿಸಿ ಪ್ಯಾಕ್ ಮಾಡಿ
  • ಆಲೂಗಡ್ಡೆ ತುರಿಯ ಫೇಸ್ ಪ್ಯಾಕ್ ಹಾಕಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!