Monday, August 8, 2022

Latest Posts

ಈಗಲೂ ಪ್ಲಾಸ್ಟಿಕ್ ಬಾಚಣಗೆ ಬಳಸುತ್ತೀರಾ? ಅದಕ್ಕಿಂತ ಮರದ ಬಾಚಣಗೆ ಎಷ್ಟು ಬೆಟರ್ ಗೊತ್ತಾ?

ನಿಮ್ಮ ಮನೆಯಲ್ಲಿರುವ ಬಾಚಣಗೆ ಪ್ಲಾಸ್ಟಿಕ್‌ದೋ ಅಥವಾ ಮರದ್ದೋ? ಮರದ ಒಂದು ಬಾಚಣಗೆ ದುಡ್ಡಿಗೆ ಇಲ್ಲಿ ಮೂರು ಪ್ಲಾಸ್ಟಿಕ್ ಬಾಚಣಗೆ ಸಿಗುತ್ತದೆ ಅಂತೀರಾ? ಆದರೆ ಮರದ ಬಾಚಣಗೆಯಲ್ಲಿ ತಲೆಬಾಚಿದರೆ ಏನೆಲ್ಲಾ ಲಾಭ ಗೊತ್ತಾ?

  • ಕೂದಲಿನ ಮೇಲೆ ಜೆಂಟಲ್ ಆಗಿರಬಹುದು.
  • ಮರದ ಬಾಚಣಗೆಯಲ್ಲಿ ಬಾಚಿದರೆ ಕೂದಲು ಸ್ಮೂತ್ ಆಗುತ್ತದೆ.
  • ನ್ಯಾಚುರಲ್ ಆಗಿ ಕೂದಲು ನರಿಶ್ ಆಗಲು ಮರದ ಬಾಚಣಗೆ ಬಳಸಿ.
  • ತಲೆಬುರುಡೆಯ ಆರೋಗ್ಯಕ್ಕೆ ಮರದ ಬಾಚಣಗೆ ಬಳಸಿ. ಇದು ನಿಮ್ಮ ಸ್ಕಾಲ್ಪ್ ಮಸಾಜ್ ಮಾಡಿ, ಹೆಚ್ಚು
  • ಕೂದಲು ಬೆಳೆಯುವಂತೆ ಮಾಡುತ್ತದೆ.
  • ಅತಿ ಹೆಚ್ಚು ಸಿಕ್ಕಾಗುತ್ತದೆ ಎನ್ನುವವರು ಮರದ ಬಾಚಣಗೆ ಬಳಸಿ, ಕೂದಲು ಸಿಕ್ಕಾಗುವುದು ಹಾಗೂ ಕವಲು
  • ಒಡೆಯುವುದನ್ನು ಇದು ತಡೆಯುತ್ತದೆ.
  • ಹೊಟ್ಟು ಅಥವಾ ತಲೆಬುರುಡೆಯಲ್ಲಿ ಕಡಿತ ಇದ್ದರೆ ಮರದ ಬಾಚಣಗೆ ಬಳಸಿ. ಎಲ್ಲ ಸಮಸ್ಯೆ ಕಡಿಮೆ ಆಗುತ್ತದೆ.
  • ಧೂಳು, ಮಣ್ಣು ಅಥವಾ ಬೇರೆ ಏನೇ ತಲೆಯಲ್ಲಿ ಸೇರಿದ್ದರೂ ಇದು ತೆಗೆಯುತ್ತದೆ. ಪ್ಲಾಸ್ಟಿಕ್ ಬಾಚಣೆಗೆಯ
  • ಎನರ್ಜಿ ಕೊಳೆ ಅಲ್ಲಿಯೇ ಕೂರುವಂತೆ ಮಾಡುತ್ತದೆ.
  • ಪ್ಲಾಸ್ಟಿಕ್ ಬಾಚಣಗೆ ರೀತಿ ಇದು ಬೇಗ ಮುರಿದುಹೋಗುವುದಿಲ್ಲ. ದೀರ್ಘ ಕಾಲ ಬಾಳಿಕೆ ಬರುತ್ತದೆ.
  • ಇದು ಎಲ್ಲ ರೀತಿಯ ಕೂದಲಿಗೂ ಸೆಟ್ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss