ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಅಡುಗೆಯಲ್ಲಿ ಹುರುಳಿಯನ್ನು ಹೆಚ್ಚು ಬಳಸಿ… ಹುರುಳಿ ಸೇವನೆಯಿಂದ ಆರೋಗ್ಯದಲ್ಲಿ ಬದಲಾವಣೆ ಖಂಡಿತ!

ಹುರುಳಿಯು ಆಗ್ನೇಯ ಏಷ್ಯಾದ ಉಪಖಂಡ ಹಾಗೂ ಉಷ್ಣವಲಯವಾದ ಆಫ್ರಿಕಾದ ಸ್ಥಳೀಯ ಬೆಳೆಯಾಗಿದೆ. ಹುರುಳಿಯ ಬಳಕೆ ಕರ್ನಾಟಕದಲ್ಲಿ ಕಡಿಮೆ ಇದೆ. ಅಲ್ಲಿ ಇಲ್ಲಿ ಅಡುಗೆಗೆ ಬಳಸುತ್ತಾರೆ. ಕೆಲವರು ಹುರುಳಿ ಉಪ್ಪಿಟ್ಟು ತಯಾರಿಸುತ್ತಾರೆ. ಆದರೆ ಹುರುಳಿಯಲ್ಲಿ ಅಧಿಕ ಪ್ರಮಾಣದ ಪ್ರೋಟಿನ್, ಕ್ಯಾಲ್ಸಿಯಂ ವಿಟಮಿನ್ ಇದೆ. ನಿತ್ಯ ಮುಷ್ಟಿಯಷ್ಟು ಹುರುಳಿಯನ್ನು ಮೊಳಕೆ ಬರಸಿಕೊಂಡು ತಿನ್ನು, ಆರೋಗ್ಯದಲ್ಲಿ ಬದಲಾವಣೆ ನೋಡಿ..

  • ಹುರುಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಶೀತ, ಕೆಮ್ಮು, ಕಫ ಕಡಿಮೆ ಆಗುತ್ತದೆ.
  • ಹುರುಳಿಯು ದೇಹದ ಕೊಬ್ಬು ಕಡಿಮೆ ಮಾಡಲು ಬೆಸ್ಟ್ ಆಹಾರ. ಅಧಿಕ ಪ್ರಮಾಣದಲ್ಲಿ ಹುರುಳಿ ಸೇವಿಸಿದರೆ ದೇಹದ ಕೊಬ್ಬು ನಿವಾರಣೆಯಾಗುತ್ತದೆ.
  • ನಿನೆಸಿದ ಹುರುಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಮಹಿಳೆಯರನ್ನು ಬಿಟ್ಟು ಬಿಡದೇ ಕಾಡುವ ಬಿಳಿ ಮುಟ್ಟು ಸಮಸ್ಯೆಗೆ ಹುರುಳಿ ರಾಮಬಾಣ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆ ಬಂದ ಹುರುಳಿಯನ್ನು ಸೇವಿಸಿ.
  • ನೆನೆಸಿ ಬೇಯಿಸಿದ ಹುರುಳಿ ಸೇವಿಸಿದರೆ ಕಿಡ್ನಿ ಸ್ಟೋನ್ ಕೂಡ ನಿವಾರಣೆಯಾಗುತ್ತದೆ.
  • ಕಾಮಾಲೆ ಅಥವಾ ಸ್ರಾವರೋಧ ಗಳಿಂದ ನರಳುತ್ತಿರುವವರು ಹೆಚ್ಚು ಹೆಚ್ಚು ಹುರುಳಿಯನ್ನು ಸೇವಿಸಿ. ಈ ರೋಗಗಳು ನಿವಾರಣೆಯಾಗುತ್ತದೆ.
  • ಕೂದಲು ಉದುರುವ ಸಮಸ್ಯೆ ಕೂಡ ಹುರುಳಿ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss