15 ರನ್‌ ಗೆ ವೈಭವ್ ಔಟ್: ‘ಬೇಬಿ ಕ್ರೇಡಲ್’ ಗೆಸ್ಚರ್ ಮಾಡಿದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಪಾಕಿಸ್ತಾನ ನಡುವಿನ ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ರೋಚಕ ಪಂದ್ಯಕ್ಕೆ ಮತ್ತೊಂದು ಚರ್ಚಿತ ಕ್ಷಣ ಸೇರ್ಪಡೆಯಾಗಿದೆ. ಹೌದು! ಭಾರತದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ವಿಕೆಟ್ ಪಡೆದ ಬಳಿಕ ಪಾಕಿಸ್ತಾನದ ಆಲ್‌ರೌಂಡರ್ ಸೈಮ್ ಅಯೂಬ್ ಮಾಡಿದ ‘ಬೇಬಿ ಕ್ರೇಡಲ್’ ಗೆಸ್ಚರ್ ಪಂದ್ಯ ವೀಕ್ಷಕರ ಗಮನ ಸೆಳೆದಿದೆ. ವೈಭವ್ ಅವರ ವಯಸ್ಸನ್ನು ಗುರಿಯಾಗಿಸಿಕೊಂಡೇ ಈ ಸಂಭ್ರಮಾಚರಣೆ ಮಾಡಲಾಗಿದೆ ಎಂದು ಹಲವು ವರದಿಗಳು ವ್ಯಾಖ್ಯಾನಿಸಿವೆ. ಭರ್ಜರಿ ಸಿಕ್ಸರ್‌ಗಳೊಂದಿಗೆ ಉತ್ತಮ ಆರಂಭ … Continue reading 15 ರನ್‌ ಗೆ ವೈಭವ್ ಔಟ್: ‘ಬೇಬಿ ಕ್ರೇಡಲ್’ ಗೆಸ್ಚರ್ ಮಾಡಿದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್